ದೇವರ ಅಭಿಷೇಕದ ತೀರ್ಥಗಳು ಮತ್ತು ಮಹತ್ವಗಳು..”!

ದೇವರ ಅಭಿಷೇಕದ ತೀರ್ಥಗಳು ಮತ್ತು ಮಹತ್ವಗಳು

14.jpg

೧. ಗಣೇಶ ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿನವೂ ಕುಡಿಯುತ್ತಾ ಬಂದರೆ “ಅಸ್ತಮಾ ಖಾಯಿಲೆ, ಗೂರಲು ಕಾಯಿಲೆ, ಶ್ವಾಸಕೋಶದ ರೋಗಗಳು ನಿವಾರಣೆಯಾಗುತ್ತದೆ ..

೨. “ಈಶ್ವರ ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿನ ಕುಡಿಯುತ್ತಾ ಬಂದರೆ, BP, STRESS, TENSION, mental torture , ಒಳ ರೋಗಗಳು, ಮನಸ್ಸಿನ ರೋಗಗಳು ನಿವಾರಣೆಯಾಗುತ್ತದೆ ..

೩. ಶ್ರೀ ಲಕ್ಷ್ಮೀನಾರಾಯಣರ ಅಭಿಷೇಕದ ತೀರ್ಥವನ್ನು ಪ್ರತಿದಿವಸ ಕುಡಿಯುತ್ತಾ ಬಂದರೆ, ದಂಪತಿಗಳು ಸುಖವಾಗಿ ಬಾಳುತ್ತಾರೆ, ಸಮಸ್ತ ಮನಸ್ತಾಪಗಳು, ಈಗೋ ಸಮಸ್ಯೆಗಳು ನಿವಾರಣೆಯಾಗುತ್ತದೆ ..

೪. ವಿಷ್ಣು ದೇವರ ತೀರ್ಥವನ್ನು ಪ್ರತಿದಿವಸ ಕುಡಿಯುತ್ತಾ ಬಂದರೆ “ಸಮಸ್ತ ರೋಗ ನಿವಾರಣೆಯಾಗುತ್ತದೆ, ಮನೆಯಲ್ಲಿ ಎಲ್ಲರೂ ಸನ್ಮಾರ್ಗಿಗಳಾಗುತ್ತಾರೆ, ಸರ್ವದೋಷಗಳೂ ನಿವಾರಣೆಯಾಗುತ್ತದೆ ..

೫. ಶ್ರೀ ಮಹಾಲಕ್ಷ್ಮೀ ಅಭಿಷೇಕದ ನೀರನ್ನು ಮುಖಕ್ಕೆ ಹಚ್ಚಿಕೊಂಡರೆ ಸಮಸ್ತ ಮೊಡವೆ ದೋಷಗಳು ನಿವಾರಣೆಯಾಗಿ, ಮುಖವು ತುಂಬಾ ಕಳೆಯಿಂದ ಕೂಡಿರುತ್ತದೆ..

೬. ಶ್ರೀ ಗಾಯತ್ರೀದೇವಿಯ ಅಭಿಷೇಕದ ನೀರನ್ನು ಪ್ರತಿದಿವಸವೂ ಕುಡಿಯುತ್ತಾ ಬಂದರೆ, “ಫಿಟ್ಸ್ ” ಖಾಯಿಲೆ ನಿವಾರಣೆಯಾಗುತ್ತದೆ, ವಾಕ್ಸಿದ್ಧಿಯಾಗುತ್ತದೆ, ಸಕಲ ಮಂತ್ರಗಳು ಸಿದ್ಧಿಯಾಗುತ್ತದೆ..

೭. ಈಶ್ವರ ದೇವರಿಗೆ “ತ್ರಯೋದಶಮುಖ ರುದ್ರಾಕ್ಷಿ” ಹಾಕಿ ಅಭಿಷೇಕ ಮಾಡಿಸಿ, ಪ್ರತಿದಿವಸ ಕುಡಿಯುತ್ತಾ ಬಂದರೆ, ಶ್ವೇತಕುಷ್ಟ, ರಕ್ತಕುಷ್ಟ ರೋಗಗಳು, ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ ..

೮. ಸುಬ್ರಹ್ಮಣ್ಯ ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿನವೂ ಕುಡಿಯುತ್ತಾ ಬಂದರೆ, ಸರ್ಪದೋಷಗಳು, ಕುಜದೋಷಗಳೂ ನಿವಾರಣೆಯಾಗುತ್ತದೆ ..
ಸಮಸ್ತ ರೋಗಗಳೂ ನಿವಾರಣೆಯಾಗುತ್ತವೆ, ಮಕ್ಕಳು ಭಯಪಡೊದು ,ಬೆಚ್ಚು ಬೀಳೋದು ನಿವಾರಣೆಯಾಗುತ್ತದೆ ..
ಕೆಟ್ಟಕನಸುಗಳು ಬರುವ ದೋಷಗಳು ನಿವಾರಣೆಯಾಗುತ್ತದೆ ..

೯. “ಸಾಲಿಗ್ರಾಮ ” ದೇವರ ತೀರ್ಥವನ್ನು ಪ್ರತಿದಿವಸ ಕುಡಿಯುತ್ತಾ ಬಂದರೆ ಸಮಸ್ತ ಒಳ ರೋಗಗಳು, ಹೊರ ರೋಗಗಳೂ, ಜಾತಕ ದೋಷಗಳೂ, ಶಾಪಗಳೂ ನಿವಾರಣೆಯಾಗುತ್ತದೆ ..
ಅಭಿಷೇಕದ ತೀರ್ಥವನ್ನು ಪ್ರತಿದಿನ ದೇವರನ್ನು ಧ್ಯಾನಿಸಿ “ಕಣ್ಣಿಗೆ” ಒರೆಸಿಕೊಂಡರೆ ಸಮಸ್ತ ನೇತ್ರದೋಷಗಳೂ ನಿವಾರಣೆಯಾಗಿ, ಕಣ್ಣು ಶುಭ್ರವಾಗಿರುತ್ತದೆ..

೧೦. “ಶ್ರೀ ಮಹಾವಿಷ್ಣುವಿಗೆ ತುಳಸೀ ನೀರಿನಿಂದ ಅಭಿಷೇಕ ಮಾಡಿಸಿ, ಆ ತುಳಸೀ ತೀರ್ಥವನ್ನು ಪ್ರತಿದಿನ ಕುಡಿಯುತ್ತಾ ಬಂದರೆ ..
ಸಮಸ್ತ ಮಾಟ ಮಂತ್ರ ದೋಷ, ದೃಷ್ಟಿದೋಷ, ನಿವಾರಣೆಯಾಗುತ್ತದೆ …
ಯಾರು ಮಾಟ ಮಂತ್ರಗಳು ಮಾಡಿದರೂ ಎಲ್ಲವೂ ನಿಷ್ಫಲವಾಗುತ್ತದೆ..

೧೧. “ಶ್ರೀ ಚಕ್ರ”ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿವಸವೂ ಕುಡಿಯುತ್ತಾ ಬಂದರೆ.
ಶ್ರೀ ಲಲಿತಾ ತ್ರಿಪುರಸುಂದರೀ ದೇವಿಯ ಪೂರ್ಣ ಅನುಗ್ರಹವಾಗಿ, ಆ ದೇವಿಯೇ ನಮ್ಮನ್ನು ರಕ್ಷಿಸುತ್ತಾರೆ..
ಆ ದೇವಿಯೇ ನಮ್ಮನ್ನು ರಕ್ಷಿಸುವಾಗ ಫಲ ಹೇಳಲು ಅಸಾಧ್ಯ..

ದೇಹ ಒಂದು ಅಗ್ನಿಕುಂಡ

ದೇಹ ಒಂದು ಅಗ್ನಿಕುಂಡ

13.jpg

ಸತ್ತಪ್ರಾಣಿಗಳ ದೇಹವನ್ನು ಒಂದು ಪ್ರದೇಶದಲ್ಲಿ ಉರಿಯುತ್ತಿರುವ ಅಗ್ನಿಗೆ ಹಾಕಿದರೆ ಅದನ್ನು ಶವ ಸಂಸ್ಕಾರ ಅಂಥ ಕರೆಯುತ್ತಾರೆ; ಹಾಗೂ ಆ ಪ್ರದೇಶ ಸ್ಮಶಾನ ಭೂಮಿಯಾಗಿ ಮಾರ್ಪಡುತ್ತದೆ.
ಅದೇ ಒಂದು ಪ್ರದೇಶದಲ್ಲಿ ಉರಿಯುತ್ತಿರುವ ಬೆಂಕಿಗೆ ಹಣ್ಣು ಹಂಪಲು, ಗಿಡಮೂಲಿಕೆ, ದವಸ ಧಾನ್ಯಗಳನ್ನು ಹಾಗೂ ತುಪ್ಪವನ್ನು ಅರ್ಪಿಸಿದರೆ ಅದು ಅಗ್ನಿಕುಂಡ ಯಜ್ಞವಾಗಿ ಮಾರ್ಪಡುತ್ತದೆ; ಹಾಗೂ ಆ ಭೂಮಿ ಪವಿತ್ರ ಭೂಮಿಯಾಗಿ ಮಾರ್ಪಡುತ್ತದೆ.

ಅದೇ ರೀತಿ ಮಾನವನ ಶರೀರದಲ್ಲಿ ಕೂಡಾ ಅಗ್ನಿಯಿದೆ. ಅದೇ ಜಠರಾಗ್ನಿ. ಶರೀರದಲ್ಲಿರುವ ಜಠರಾಗ್ನಿಗೆ ನೀವು ಸತ್ತಪ್ರಾಣಿಗಳು ಅಂದರೆ ಮಾಂಸಹಾರವನ್ನು ಅರ್ಪಿಸಿ ಶರೀರವನ್ನು ಸ್ಮಶಾನ ಭೂಮಿಯನ್ನಾಗಿ ಮಾಡಿ ಕೊಳ್ಳುತ್ತಿರೋ ಅಥವಾ ಜಠರಾಗ್ನಿಗೆ ಹಣ್ಣು ಹಂಪಲು, ತುಪ್ಪ, ದವಸ ಧಾನ್ಯಗಳನ್ನು, ಗಿಡಮೂಲಿಕೆಗಳನ್ನು ಅರ್ಪಿಸಿ ಶರೀರವನ್ನು ಯಜ್ಞ ಭೂಮಿಯನ್ನಾಗಿ ಮಾರ್ಪಡಿಸಿ ಕೊಳ್ಳುತ್ತೀರೋ ಅದು ನಿಮಗೆ ಬಿಟ್ಟ ವಿಷಯ. ಹಿಂದೆ ಅನೇಕ ಲೇಖನಗಳಲ್ಲಿ ಹೇಳಿರುವ ಸಾಧನೆ ಮಾಡಲು, ಸಪ್ತ ಚಕ್ರಗಳನ್ನು ಜಾಗ್ರತೆಗೊಳಿಸಲು ಶರೀರ ಯಜ್ಞ ಭೂಮಿಯನ್ನಾಗಿ ಮಾರ್ಪಡಿಸಿ ಕೊಳ್ಳುವುದು ಬಹಳ ಮುಖ್ಯ. ಇದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗಾಗಿ ಮಾತ್ರ. ಏನಾದರೂ ಮಾಡುವುದಿದ್ದರೆ ಈ ಮಾನವ ಜನ್ಮದಲ್ಲೇ ಸಾಧನೆ ಮಾಡಿ. ಮಾನವ ಜನ್ಮಕ್ಕಾಗಿ ದೇವಾದಿ ದೇವತೆಗಳು ಹಂಬಲಿಸುತ್ತಿರುತ್ತಾರೆ. ಆದ್ದರಿಂದ ಮಾನವ ಜನ್ಮ ಅತೀ ಉನ್ನತವಾದ ಜನ್ಮ. ಇದನ್ನು ದುರುಪಯೋಗ ಪಡಿಸಿ ಕೊಳ್ಳದಿರಿ..

: ಷೋಡಶ ಸಂಸ್ಕಾರಗಳು: ಷೋಡಶ ಎಂದರೆ ಹದಿನಾರು. ಮನುಷ್ಯ ಹುಟ್ಟಿನಿಂದ ನಿಧನದವರೆಗೆ ಆಚರಿಸುವ ಸಂಸ್ಕಾರಗಳಿಗೆ ಸನಾತನ ಧರ್ಮದಲ್ಲಿ ಷೋಡಶ ಸಂಸ್ಕಾರವೆಂದು ಕರೆಯಲಾಗುತ್ತದೆ. ಆ ಸಂಸ್ಕಾರಗಳು ಯಾವುವೆಂದು ಸಂಕ್ಷಿಪ್ತವಾಗಿ ತಿಳಿದು ಕೊಳ್ಳೋಣ.

ಒಂದು – ಗರ್ಭಾದಾನ ಸಂಸ್ಕಾರ: ಉತ್ತಮ ಸಂತಾನದ ಪ್ರಾಪ್ತಿಗಾಗಿ ಮೊದಲ ಸಂಸ್ಕಾರ.

ಎರಡು – ಪುಂಸವನ ಸಂಸ್ಕಾರ: ಗರ್ಭದಲ್ಲಿರುವ ಶಿಶುವಿನ ಬೌದ್ಧಿಕ ಹಾಗೂ ಮಾನಸಿಕ ಶ್ರೇಯಸ್ಸಿಗಾಗಿ ಗರ್ಭಾದಾನದ ನಂತರ ಎರಡನೇ ಅಥವಾ ಮೂರನೇ ತಿಂಗಳಿನಲ್ಲಿ ನಡೆಸುವ ಸಂಸ್ಕಾರ.

ಮೂರು – ಸೀಮಂತೋನ್ನಯನ ಸಂಸ್ಕಾರ: ಗರ್ಭಿಣಿಯ ಮನ ಸಂತೃಪ್ತಿ ಹಾಗೂ ಗರ್ಭಸ್ಥ ಶಿಶುವಿನ ಸೌಭಾಗ್ಯ ಪ್ರಾಪ್ತಿಗಾಗಿ ಗರ್ಭಾದಾನದ ನಂತರ ಎಂಟನೇ ತಿಂಗಳಿನಲ್ಲಿ ನಡೆಸುವ ಸಂಸ್ಕಾರ.

ನಾಲ್ಕು – ಜಾತಕರ್ಮ ಸಂಸ್ಕಾರ: ನವಜಾತ ಶಿಶುವಿನ ಬುದ್ಧಿ, ಬಲ, ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ನಡೆಸುವ ಸಂಸ್ಕಾರ.

ಐದು – ನಾಮಕರಣ ಸಂಸ್ಕಾರ: ೧೧ ದಿನಗಳ ನಂತರ ನವಜಾತ ಶಿಶುವಿಗೆ ಸಮುಚಿತವಾದ ಹೆಸರನ್ನಿಡುವ ಸಂಸ್ಕಾರ.

ಆರು – ನಿಷ್ಕ್ರಮಣ ಸಂಸ್ಕಾರ: ನವಜಾತ ಶಿಶು ದೀರ್ಘಕಾಲ ಧರ್ಮ, ಕುಲ ಮರ್ಯಾದೆಯನ್ನು ರಕ್ಷಿಸಲಿ ಹಾಗೂ ಲೋಕದ ಸಮಸ್ತ ಸುಖಗಳನ್ನು ಅನುಭವಿಸಲೆಂಬ ಉದ್ದೇಶದಿಂದ ಆಚರಿಸುವ ಸಂಸ್ಕಾರ.ಇದನ್ನು ಶಿಶು ಹುಟ್ಟಿದ ನಾಲ್ಕನೇ ತಿಂಗಳಿನಲ್ಲಿ ನಡೆಸ ತಕ್ಕದ್ದು.

ಏಳು – ಅನ್ನಪ್ರಾಶನ ಸಂಸ್ಕಾರ : ಶಿಶುವಿಗೆ ಪ್ರಪ್ರಥಮವಾಗಿ ಅನ್ನವನ್ನು ತಿನ್ನಿಸುವುದು. ಇದನ್ನು ಆರನೇ ತಿಂಗಳಿನಲ್ಲಿ ನಡೆಸ ಬೇಕು.

ಎಂಟು – ಚೂಡಾಕರ್ಮ (ಕೇಶ ಮುಂಡನ) ಸಂಸ್ಕಾರ : ಶಿಶುವಿನ ಬೌದ್ಧಿಕ, ಮಾನಸಿಕ, ಶಾರೀರಿಕ ವಿಕಾಸಕ್ಕಾಗಿ ಹುಟ್ಟಿನ ನಂತರ ಮೊದಲನೆಯ, ಮೂರನೆಯ ಅಥವಾ ಐದನೇ ವರ್ಷದಲ್ಲಿ ಮಗುವಿನ ತಲೆಗೂದಲನ್ನು ತೆಗೆಸುವ ಸಂಸ್ಕಾರ.

ಒಂಬತ್ತು – ವಿದ್ಯಾರಂಭ ಸಂಸ್ಕಾರ: ಮಗುವಿನ ವಿದ್ಯಾಭ್ಯಾಸವನ್ನು ಆರಂಭಿಸುವ ಸಂಸ್ಕಾರ.

ಹತ್ತು – ಕರ್ಣವೇಧ ಸಂಸ್ಕಾರ : ದೈಹಿಕ ಆರೋಗ್ಯಕ್ಕಾಗಿ ಕಿವಿಯನ್ನು ಚುಚ್ಚುವ ಸಂಸ್ಕಾರ.

ಹನ್ನೊಂದು – ಉಪನಯನ ಸಂಸ್ಕಾರ : ಮಗುವಿನ ದೀರ್ಘಾಯುಷ್ಯಕ್ಕಾಗಿ ನಡೆಸುವ ಸಂಸ್ಕಾರ.

ಹನ್ನೆರಡು – ವೇದಾರಂಭ ಸಂಸ್ಕಾರ: ಜ್ಞಾನ ವರ್ಧನೆಗಾಗಿ ವೇದ, ಶಾಸ್ತ್ರಗಳನ್ನು ಕಲಿಯುವ ಸಂಸ್ಕಾರ.

ಹದಿಮೂರು – ಕೇಶಾಂತ ಸಂಸ್ಕಾರ: ವೇದಾಧ್ಯಯನ ಮಾಡಿ ಗುರುಕುಲದಿಂದ ವಿದಾಯ ಹೇಳುವಾಗ ಮಾಡುವ ಸಂಸ್ಕಾರ.

ಹದಿನಾಲ್ಕು – ಸಮಾವರ್ತನ ಸಂಸ್ಕಾರ : ಗೃಹಸ್ಥಾಶ್ರಮ ಪ್ರವೇಶ ಮಾಡುವ ಇಚ್ಛೆಯಿಂದ ನಡೆಸುವ ಸಂಸ್ಕಾರ.

ಹದಿನೈದು – ಪಾಣಿಗ್ರಹಣ ಸಂಸ್ಕಾರ : ವಿವಾಹವಾಗುವ ಸಂಸ್ಕಾರ.

ಹದಿನಾರು – ಅಂತ್ಯೇಷ್ಟಿ ಸಂಸ್ಕಾರ : ವ್ಯಕ್ತಿಯ ನಿಧನದ ನಂತರ ಮಾಡುವ ಸಂಸ್ಕಾರ.

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ ತತ್ತ್ವಪ್ರಕಾಶಿಕಾ & ಅಣುಭಾಷ್ಯಗಳ ವ್ಯಾಖ್ಯಾನ

” ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ ತತ್ತ್ವಪ್ರಕಾಶಿಕಾ & ಅಣುಭಾಷ್ಯಗಳ ವ್ಯಾಖ್ಯಾನ “

12

” ಶ್ರೀ ರಾಘವೇಂದ್ರವಿಜಯ ಮಹಾಕಾವ್ಯ ” ದಲ್ಲಿ….

ಸ್ನಾತವಾನತ ಬುಧೈಃ ಸಹ ಕೃಷ್ಣಾ ನಿಮ್ನಗಾಪಯಸಿ ನಿರ್ಜಿತಾಮರಃ ।
ತತ್ತಟೇ ಜಯಗುರೂದಿತಟೀಕಾಂ ವ್ಯಾಕೃತಾಪಿ ಯತಿರಾಡಣುಭಾಷ್ಯಮ್ ।।

ವಿವರಣೆ :

ನಿರ್ಜಿತಮಾರಃ = ಮನ್ಮಥನನ್ನು ಜಯಿಸಿದ ( ಅತ್ಯಂತ ಸುಂದರರಾದ );

ಯತಿರಾಟ್ = ಯತಿಚಕ್ರವರ್ತಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು;

ಅಥ = ವಿಜಯನಗರ ಸಂಚಾರಾನಂತರದಲ್ಲಿ;

ಬುಧೈಃ ಸಹ = ಪಂಡಿತರಿಂದ ಕೂಡಿಕೊಂಡು;

ಕೃಷ್ಣಾ ನಿಮ್ನಗಾಪಯಸಿ ಸ್ನಾತವಾನ್ = ಕೃಷ್ಣಾ ನದಿಯ ಜಲದಲ್ಲಿ ಸ್ನಾನ ಮಾಡಿದಂತಹರು ಆದರು!

ತತ್ತಟೇ = ಆ ಕೃಷ್ಣಾ ನದಿಯ ತೀರದಲ್ಲಿ;

ಜಯಗುರೂದಿತಟೀಕಾಂ = ಶ್ರೀ ಜಯತೀರ್ಥರು ಆಚಾರ್ಯ ಮಧ್ವರ ಶ್ರೀ ಬ್ರಹ್ಮಸೂತ್ರಭಾಷ್ಯಕ್ಕೆ ಮಾಡಿದ ” ತತ್ತ್ವಪ್ರಕಾಶಿಕಾ ಟೀಕೆ ” ಗೆ ” ತತ್ತ್ವಪ್ರಕಾಶಿಕಾ ಭಾವದೀಪ ” ;

ಅಪಿ = ಮತ್ತು

ಅಣುಭಾಷ್ಯಂ = ಸರ್ವ ಶಾಸ್ತ್ರಾರ್ಥ ಸಂಗ್ರಹವೆಂಬ ಅಣುಭಾಷ್ಯಕ್ಕೆ ” ತತ್ತ್ವ ಮಂಜರೀ ” ಯನ್ನೂ

ವ್ಯಾಕೃತ = ವ್ಯಾಖ್ಯಾನಿಸಿದರು!!

ವಿಜಯ ನಗರದಲ್ಲಿ ವಾದಿ ನಿಗ್ರಹ, ಶಿಷ್ಯಾನುಗ್ರಹಗಳನ್ನು ಮಾಡಿದ ಅನಂತರ ಸೌಂದರ್ಯದಲ್ಲಿ ಮನ್ಮಥನನ್ನೂ ಮೀರಿಸಿದ ಯತಿಚಕ್ರವರ್ತಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಅನೇಕ ವಿದ್ವಾಂಸರ ಸಂಗಡ ಯಾತ್ರೆ ಮಾಡುತ್ತಾ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದರು.

ಆ ಕೃಷ್ಣಾ ನದಿಯ ದಡದಲ್ಲಿಯೇ ವಾಸ ಮಾಡುತ್ತಾ ಅವರು ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯಕ್ಕೆ ಶ್ರೀಮಟ್ಟೇಕಾಕೃತ್ಪಾದರು ಮಾಡಿದ ” ತತ್ತ್ವ ಪ್ರಕಾಶಿಕಾ ” ಯೆಂಬ ಟೀಕೆಗೆ ” ಭಾವದೀಪ ” ಯೆಂಬ ಟಿಪ್ಪಣಿಯನ್ನು ಬರೆದರು ಹಾಗೂ ಶ್ರೀಮದಾಚಾರ್ಯರು ರಚಿಸಿರುವ ” ಅಣುಭಾಷ್ಯ ” ಯೆಂಬ ಗ್ರಂಥಕ್ಕೆ ” ತತ್ತ್ವಮಂಜರೀ ” ಯೆಂಬ ವ್ಯಾಖ್ಯಾನವನ್ನು ಬರೆದರು.

ಶ್ರೀಮನ್ಮಧ್ವಾಚಾರ್ಯರ ” ಬ್ರಹ್ಮಸೂತ್ರ ಭಾಷ್ಯೆ ” ದ ಟೀಕೆ ಶ್ರೀ ಜಯತೀರ್ಥರ ” ತತ್ತ್ವಪ್ರಕಾಶಿಕಾ “.

” ತತ್ತ್ವಪ್ರಕಾಶಿಕಾ ” ಮೇಲೆ ಶ್ರೀ ರಾಯರು ರಚಿಸಿದ ವ್ಯಾಖ್ಯಾನ ” ಭಾವದೀಪ “.

ಶ್ರೀ ರಾಯರ ಟಿಪ್ಪಣಿ ಕೇವಲ ಶ್ರೀ ಜಯತೀರ್ಥರ ವಾಕ್ಯಗಳ ಭಾವವನ್ನು ಮಾತ್ರ ಹೇಳುವುದಲ್ಲದೇ ಶ್ರೀಮದಾಚಾರ್ಯರ ವಾಕ್ಯದ ಭಾವವನ್ನೂ ಪ್ರಕಟಿಸುವುದು. ಆದ್ದರಿಂದ ಇದಕ್ಕೆ ” ಭಾವದೀಪ ” ಯೆಂಬ ಹೆಸರು ಅನ್ವರ್ಥಕವಾಗಿದೆ.

ಶ್ರೀ ವಾದೀಂದ್ರತೀರ್ಥರು ” ಗುರುಗುನಸ್ತವನ ” ದಲ್ಲಿ..

ಪ್ರಾಯಃ ಪ್ರಾಗನ್ಯದೀಯಾತನುತರವಿವೃತಿ ಗ್ರಂಥವಾಸೋವಿಹೀನಾ
ಹ್ರೀಣಾ ನಾದರ್ಶಿ ಧೀರೈರಪಿ ಕಿಲ ಯುವತಿರ್ಭಾಷ್ಯಟೀಕಾಭಿಧಾನಾ ।
ಅದ್ಯಶ್ರೀರಾಘವೇಂದ್ರವ್ರತಿಕೃತವಿವೃತಿ ಪ್ರೌಢಕೌಶೇಯಾ ರತ್ನಂ
ಸ್ನೇಹಾಯುಕ್ತಂ ವಸಾನಾ ವಿಹರತಿ ಸುಧಿಯಾಮಗ್ರತಃ ಸ್ವೈರಿಣೀವ ।।

ಯುವತಿಯರಿಗೆ ಆಕರ್ಷಣೀಯವಾಗಿ ಕಾಣಬೇಕಾದರೆ ವಸ್ತ್ರ ಬಹು ಮುಖ್ಯವಾದದ್ದು. ವಸ್ತ್ರ ಅತಿ ಚಿಕ್ಕದೂ ಆಗಬಾರದೂ ಅಥವಾ ಅತಿ ದೊಡ್ಡದೂ ಆಗಬಾರದು. ಈ ಅಚ್ಚುಕಟ್ಟಾದ ಸುಂದರವಾದ ವಸ್ತ್ರ ವಿನ್ಯಾಸವು ಯುವತಿಯ ಹಾವಭಾವ ಪ್ರದರ್ಶನಕ್ಕೆ ಅನುಕೂಲವಾಗಿರುವುದು. ಆ ಆಹಭಾವಗಳನ್ನು ಕಂಡ ರಸಿಕ ಸಂತೋಷದಿಂದ ನಲಿಯುತ್ತಾನೆ.

ಶ್ರೀ ಜಯತೀರ್ಥರ ” ಟೀಕೆ ” ಎಂಬ ಯುವತಿಗೆ ಶ್ರೀ ರಾಘವೇಂದ್ರತೀರ್ಥರು ತೊಡಿಸಿದ ರೇಷ್ಮೆಯ ಸುಂದರ ವಸ್ತ್ರ ” ಭಾವದೀಪ “.

ಇದರಿಂದ ” ತತ್ತ್ವಪ್ರಕಾಶಿಕಾ ” ತನ್ನ ಅಭಿಪ್ರಾಯವನ್ನು ಪಂಡಿತರ ಮುಂದೆ ವ್ಯಕ್ತ ಪಡಿಸಲು ಸಹಕಾರಿಯಾಗಿದೆ. ಪಂಡಿತರು ” ಭಾವದೀಪ ” ದ ಸಹಾಯದಿಂದ ” ತತ್ತ್ವಪ್ರಕಾಶಿಕೆ ” ಯ ಅಭಿಪ್ರಾಯವನ್ನರಿತು ಸಂತೋಷ ಪಡುತ್ತಿದ್ದಾರೆ.

ಟಿಪ್ಪಣಿ ( ಭಾವದೀಪ ) ಅಚ್ಚುಗಟ್ಟಾಗಿರುವುದರಿಂದ ಅಪಾರ್ಥವಾಗಲು ಅವಕಾಶವಿಲ್ಲ. ಶ್ರೀ ರಾಘವೇಂದ್ರತೀರ್ಥರ ” ಭಾವದೀಪ ” ” ತತ್ತ್ವಪ್ರಕಾಶಿಕಾ ” ದ ಅಭಿಪ್ರಾಯವನ್ನು ತಿಳಿಸುವುದರೊಂದಿಗೆ ಹೊಸದಾದ ಆಕ್ಷೇಪಗಳಿಗೆ ಉತ್ತರವನ್ನೂ ನೀಡುತ್ತದೆ. ಶ್ರೀ ವಿಷಯವನ್ನು ಶ್ರೀ ರಾಯರು….

ನೂತರೈರುದಿತಾ ಯೇತು ದೋಷಾಸ್ತೇಷಾಮಲಗ್ನತಾಮ್ ।
ಸಂಪ್ರದರ್ಶಯಿತುಂ ಚಾತಃ ಪ್ರಸನ್ನಾಃ ಸಂತು ಸಜ್ಜನಾಃ ।।

” ಅಣುಭಾಷ್ಯ ” ಕ್ಕೆ ” ತತ್ತ್ವಮಂಜರೀ “……

ಹಂತಾನಂತೋಣುಭಾಷ್ಯೇ ವಿಲಸತಿ ಭಗವತತ್ ಪಾದ ಸಂವರ್ಣಿತೋsರ್ಥಃ
ಸತ್ಯಂ ಪ್ರತ್ಯೇತು ಲೋಕಃ ಕಥಮಿದಮಧುನಾ ತಸ್ಯ ಟೀಕಾಂ ವಿನಾ ತೇ ।
ಧೀರಶ್ರೀ ರಾಘವೇಂದ್ರ ವ್ರತಿವರ ನಿವಸದ್ ವಿಶ್ವಮಾಸ್ಯಾಂತರಾಲೇ
ಸ್ತೋಕೇ ತೋಕಸ್ಯ ಶೌರೇರತಿಭೃಶಕುಪಿತಾಂ ತತ್ ಪ್ರಸೂಮಂತರೇವ ।।

” ಸೂತ್ರ ಪ್ರಸ್ಥಾನ ” ದ ಮೇಲೆ ಶ್ರೀಮದಾಚಾರ್ಯರ ಕೃತಿ ” ಅಣುಭಾಷ್ಯ “.

” ಸರ್ವ ಶಾಸ್ತ್ರಾರ್ಥ ಸಂಗ್ರಹ ” ಯೆಂಬ ಅನ್ವರ್ಥ ಹೆಸರು ಅದಕ್ಕಿದೆ. ಯಶೋದೆಗೆ ಶ್ರೀ ಕೃಷ್ಣ ಬಾಲ್ಯದಲ್ಲಿ ತನ್ನ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದ.

ಅದರಂತೆ ಶ್ರೀಮದಾಚಾರ್ಯರು ಚಿಕ್ಕದಾದ ಈ ಕೃತಿಯಲ್ಲಿ ” ಸಮಸ್ತ ಶಾಸ್ತ್ರಗಳ ಅರ್ಥ ” ವನ್ನು ತೋರಿಸಿದ್ದಾರೆ. ” ಅಣುಭಾಷ್ಯ ” ದಲ್ಲಿ ಅಡಗಿರುವ ಸರಿಯಾದ ಅರ್ಥವನ್ನು ತಿಳಿಯಲು ಶ್ರೀ ರಾಘವೇಂದ್ರತೀರ್ಥರ ” ತತ್ತ್ವಮಂಜರೀ ವ್ಯಾಖ್ಯಾನ ” ದ ಅಗತ್ಯವಿದೆ.

” ತತ್ತ್ವಮಂಜರೀ ಸಹಾಯವಿಲ್ಲದೆ ಅಣುಭಾಷ್ಯದ ಅರ್ಥವನ್ನು ತಿಳಿಯಲು ಅಸಾಧ್ಯ!!!

ರಾಗ : ಹಿಂದೋಳ ತಾಳ : ಆದಿ

ಭೋ ಯತಿವರೇಂದ್ರ ಸದ್ಗುರುರಾಯ ರಾಘವೇಂದ್ರ ।। ಪಲ್ಲವಿ ।।

ಕಾಯೋ ಯೆನ್ನ ಶುಭಕಾಯ ಭಜಿಸುವೆ ।
ಕಾಯೋ ಮಾಯತಮಕೆ ಚಂದ್ರ ।। ಅ. ಪ ।।

ನೇಮವು ಎನಗೆಲ್ಲಿ ಯಿರುವುದು ।
ಕಾಮಧಮನಲ್ಲಿ ।
ಭೋ ಮಹಾ ಮಹಿಮನೆ ಪಾಮರ । ನಾ ।
ನಿಮ್ಮ ನಾಮವೊಂದೆ ಬಲ್ಲೆ ।। ಚರಣ ।।

ಕಂಡ ಕಂಡ ಕಡೆಗೆ ತಿರುಗಿ ।
ಬೆಂಡಾದೆನೊ ಕೊನೆಗೆ ।
ಕಂಡ ಕಂಡವರನು ಕೊಂಡಾಡುತ ನಿಮ್ಮ ।
ಕಂಡೆ ಕಟ್ಟಕಡೆಗೆ ।। ಚರಣ ।।

ಮಂತ್ರವ ನಾನರಿಯೆ । ಶ್ರೀ ।
ಮನ್ಮಂತ್ರಾಲಯ ಧೊರೆಯೆ ।
ಅಂತರಂಗದೊಳು ನಿಂತು ಪ್ರೇರಿಸುವ । ಅ ।
ನಂತಾದ್ರೀಶನ ನಾನರಿಯೆ ।। ಚರಣ ।।

ಭೋ = ಭಲೇ

ಯತಿವರೇಂದ್ರ = ಯತಿ ಶ್ರೇಷ್ಠ

ರಾಯ = ಸಾತ್ವಿಕ ಸಂಪತ್ತನ್ನು ಉಳ್ಳವರು ಮತ್ತು ತಮ್ಮನ್ನು ನಂಬಿ ಬಂದ ಭಕ್ತರಿಗೆ ಸಾತ್ವಿಕ ಸಂಪತ್ತನ್ನು ಕೊಡುವವರು

ಶುಭಕಾಯ = ಸುಂದರವಾದ ಶರೀರ ಉಳ್ಳವರು

ಮಾಯತಮಕೆ = ಕತ್ತಲೆಗೆ

ಚಂದ್ರ = ಬೆಳಕು

 

 

ಸ್ನಾನಕಾಲದಲ್ಲಿ ಸ್ಮರಿಸಬೇಕಾದ ಮೂರ್ತಿಗಳು

ಸ್ನಾನಕಾಲದಲ್ಲಿ ಸ್ಮರಿಸಬೇಕಾದ ಮೂರ್ತಿಗಳು

111.jpg

ಬ್ರಹ್ಮಾಂಡ ಪುರಾಣದಲ್ಲಿ ವಶಿಷ್ಟ ಋಷಿಗಳು ಉಪದೇಶಿಸಿರುವರು

೧. ಗಂಗಾ ನದಿಯಲ್ಲಿ ಶಂಖಚಕ್ರ ಗದಾಪದ್ಮಧಾರಿಯಾದ ಮಾಧವ ದೇವನನ್ನು ಸ್ನಾನಕಾಲದಲ್ಲಿ ಧ್ಯಾನ ಮಾಡಬೇಕು.

೨. ಗೋದಾವರೀ ಮಹಾನದಿಯಲ್ಲಿ ಶಂಖ ಚಕ್ರ ಗದಾ ಪದ್ಮಗಳಿಂದ ಶೋಭಿತನಾದ ವೀರನಾರಾಯಣನನ್ನು ಧ್ಯಾನಿಸಬೇಕು.

೩. ಕೃಷ್ಣವೇಣಿಯಲ್ಲಿ ಸ್ನಾನಮಾಡುವಾಗ ಶಂಖ, ಚಕ್ರ, ಅಸೀ (ಖಡ್ಗ), ಶಾರ್ಙ್ಗ ಧನುರ್ಧಾರಿಯಾಗಿ ಚತುರ್ಬಾಹುವುಳ್ಳ ಮಹಾತೇಜಸ್ವಿಯಾದ (ಜನಾರ್ದನ) ಸಾಕ್ಷಾತ್ ಶ್ರೀ ಕೃಷ್ಣನನ್ನು ಧ್ಯಾನಿಸಬೇಕು.

೪. ಕಾಳಿಂದಿಯಲ್ಲಿ ಯಮಪುತ್ರನೂ, ಸದಾ ದಂಡ, ಗದಾ, ಶಂಖ, ಅಸಿ, ಶಾರ್ಙ್ಗಧನುಸ್ಸನ್ನು ಧರಿಸಿರುವ ಚತುರ್ಬಾಹುವುಳ್ಳ ಕೃಷ್ಣನಾಮಕನಾದ ಶ್ರೀಹರಿಯನ್ನು ಧ್ಯಾನಿಸಬೇಕು.

೫-೮. ಸರಸ್ವತಿಯಲ್ಲಿ ಪದ್ಮನಾಭನನ್ನೂ, ಕಾವೇರಿಯಲ್ಲಿ ರಂಗನಾಥನನ್ನೂ, ಸರಯೂ ನದಿಯಲ್ಲಿ ಶ್ರೀರಾಮನನ್ನೂ, ನರ್ಮದಾ ನದಿಯಲ್ಲಿ ಚತುರ್ಬಾಹುವುಳ್ಳ ಮಹಾವಿಷ್ಣುವನ್ನೂ, ತುಂಗಭದ್ರೆಯಲ್ಲಿ ವರಾಹನನ್ನೂ, ಸಮುದ್ರದಲ್ಲಿ ಕ್ಷೀರಸಾಗರಶಾಯಿಯನ್ನೂ, ಭವನಾಶಿನಿಯಲ್ಲಿ ನೃಸಿಂಹನನ್ನೂ, ಕುಮುದ್ವತಿಯಲ್ಲಿ ತ್ರಿವಿಕ್ರಮನನ್ನೂ, ಮಂಜುಳಾ ನದಿಯಲ್ಲಿ ಹಯಗ್ರೀವನನ್ನೂ, ಭೀಮರಥಿಯಲ್ಲಿ ಶ್ರೀಧರನನ್ನೂ, ತಾಂಮ್ರಪರ್ಣಿಯಲ್ಲಿ ಅನಂತನನ್ನೂ, ಮಲಾಪಹಾರಿಯಲ್ಲಿ ಜನಾರ್ದನನ್ನೂ, ಪಿನಾಕಿನೀ ನದಿಯಲ್ಲಿ ಕೇಶೀನಾಮಕ ರಾಕ್ಷಸನನ್ನು ಸಂಹರಿಸಿದ ಕೇಶವನನ್ನೂ ಧ್ಯಾನಿಸಬೇಕು.

೯-೧೧. ಇವುಗಳಲ್ಲದೇ ಈ ಭೂಲೋಕದಲ್ಲಿ ಪೃಥುಕ್ ಸಾಗರಗಾಮಿಗಳಾದ ಬೇರೆ ಬೇರೆ ನದಿಗಳಲ್ಲಿ ಪದ್ಮ, ಶಂಖ, ಚಕ್ರ, ಗದೆಗಳಿಂದ ಪರಿಶೋಭಿತವಾದ ಕೇಶವಾದಿ ಮೂರ್ತಿಗಳನ್ನೂ ಸಂಸ್ಮರಿಸಬೇಕು.

೧೨-೧೩. ಸರೋವರಗಳಲ್ಲಿ ಸದಾ ದತ್ತಾತ್ರೇಯನನ್ನು ಸ್ಮರಿಸಬೇಕು. ಸ್ವಾಮಿಪುಷ್ಕರಣೀ ತೀರ್ಥದಲ್ಲಿ ಶ್ರೀಭೂದೇವಿಯರಿಂದ ಸಹಿತನಾದ ಸೊಂಟದ ಮೇಲೆ ಎಡಕೈಯನ್ನೂ, ಬಲದ ಕೆಳಗಿನ ಕೈವರಹಸ್ತವನ್ನು ಧರಿಸಿರುವ, ಮೇಲೆ ಇರುವ ಎರಡು ಕೈಗಳಲ್ಲೂ ಶಂಖ ಚಕ್ರವನ್ನು ಧರಿಸಿ “ವಿಭುವೂ, ಪ್ರಸನ್ನ ಮುಖ ಕಮಲವುಳ್ಳವನೂ ಆದ ಅಧೋಕ್ಷಜ (ಶ್ರೀನಿವಾಸ)ನನ್ನೂ” ಸ್ಮರಿಸಬೇಕು.
೧೪. ಚಂದ್ರಪುಷ್ಕರಿಣೀ ಜಲದಲ್ಲಿ ವಾಮನನ್ನೂ, ಮಾನಸ ಸರೋವರದಲ್ಲಿ ಮಧುಸೂದನನನ್ನೂ, ದೇವಖಾತದಲ್ಲಿ ಗದಾಧರನನ್ನೂ ಸ್ಮರಿಸಬೇಕು.

೧೫-೧೬. ಕ್ಷುದ್ರ (ಸಣ್ಣ) ನದಿಗಳಲ್ಲಿ ಲಕ್ಶ್ಮೀನಾರಾಯಣನನ್ನು ಸ್ಮರಿಸುವುದು. ತಟಾಕದ(ಕರೆಯ)ಲ್ಲಿ ಶೇಷಶಾಯಿಯನ್ನೂ, ಭಾವಿಗಳಲ್ಲಿ ಸ್ನಾನಮಾಡುವಾಗ ಮಹಾವಿಭುವಾದ ಚಕ್ರಪಾಣಿಯನ್ನೂ ಧ್ಯಾನಮಾಡಿ ಸ್ಮರಿಸಬೇಕು.

“ಎಲೈ ರಾಜನೇ, ಈ ಪ್ರಕಾರವಾಗಿ ತೀರ್ಥಸ್ನಾನ ಫಲಾಪೇಕ್ಷೆಯುಳ್ಳವರು ಈ ಮೇಲೆ ಹೇಳಿದ ಮತ್ತು ಇತರ ಶ್ರೀ ಹರಿಯ ಮೂರ್ತಿಗಳನ್ನು ವಿಚಾರ ಮಾಡದೆ ಸತತ ಸ್ಮರಿಸುವುದು” ಎಂಬುದಾಗಿ ಬ್ರಹ್ಮಾಂಡ ಪುರಾಣದಲ್ಲಿ ವಶಿಷ್ಟ ಋಷಿಗಳು ಉಪದೇಶಿಸಿರುವರು.

ನದೀ ತಾರತಮ್ಯ ಸ್ತೋತ್ರಮ್

(ಮಂತ್ರಾಲಯ ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿಗಳ ವಿರಚಿತ
ಶ್ರೀ ಬ್ರಹ್ಮಾಂಡ ಪುರಾಣಾಂತರ್ಗತ)

ವಿಷ್ಣುಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ |
ತತೊ ಗೋದಾವರೀ ನ್ಯೂನಾ ಕೃಷ್ಣವೇಣೀ ತತೋಧಮಾ ||೧||

ಸ್ವಾಮಿಚಂದ್ರೌ ಪುಷ್ಕರಿಣ್ಯೌ ಮಾನಸಂ ಚ ಸರೋವರಂ |
ಕೃಷ್ಣವೇಣ್ಯಾಃ ಸಮಾಸ್ತಾಭ್ಯಃ ಕಾವೇರೀ ಚ ಸರಸ್ವತೀ ||೨||

ಹೀನೇಽನ್ಯೋಪಸಮೇತಾಭ್ಯಾಮೂನಾ ಚ ಸರಯೂ ತಥಾ |
ತುಂಗಭದ್ರಾ ಸಮಾ ತಸ್ಯಾಃ ಕಾಳಂದ್ಯೂನಾ ತತೋಧಮಾ ||೩||

ನರ್ಮದಾ ಸಿಂಧುಸರಿತೌ ತತ್ಸಮಾ ಭವನಾಶಿನೀ |
ತತಃ ಕುಮುದ್ವತೀ ನೀಚಾ ತತೋ ನೀಚಾ ಮಲಾಪಹಾ ||೪||

ತಾಮ್ರಪರ್ಣೀ ಭೀಮರಥೀ ಮಂಜುಲಾ ಚ ಪಿನಾಕಿನೀ |
ಪೃಥಕ್ ಸಾಗರಗಾಮಿನ್ಯೋ ನದ್ಯೋ ಭೀಮರಥೀಸಮಾಃ ||೫||

ತತೋ ಸ್ಯಾಸರಿತೋನೀಚಾಸ್ತಟಾಕಾಶ್ಚ ತತೋಧಮಾಃ |
ತತೋ ವಾಪ್ಯಾಧಮಾಸ್ತಾಭ್ಯಃ ಕೂಪಾಃ ಸರ್ವಾಧಮಾ ಮತಾಃ ||೬||

ಸ್ವೋತ್ತಮಾರ್ಘ್ಯಪ್ರದಾತವ್ಯಮವರಾಸು ನ ಚಾನ್ಯಥಾ
ರಾಘವೇಂದ್ರೇಣ ಯತಿನಾ ಬ್ರಹ್ಮಾಂಡಾಖ್ಯಪುರಾಣಗಃ
ಇತ್ಯುದ್ಧೃತಃ ಸಾರಭಾಗೋ ನದೀ ನೀಚೊಚ್ಚ ಸೂಚಕಃ ||

ಇತಿ ಶೀರಾಘವೇಂದ್ರಯತಿಕೃತ ನದೀ ತಾರತಮ್ಯ ಸ್ತೋತ್ರಮ್…

।। ಶ್ರೀ ಕೃಷ್ಣಾರ್ಪಣಮಸ್ತು ।।

Sripadarajaru

Sripadarajaru – An incarnation of Dhruva

Sripadarajaru is revered by all madhvas. It is believed that he is the incarnation of Dhruva. His contributions to Dvaita, Haridasa Sahitya, and the then existing Social and Political circumstances were considerable. He was also the Vidyaguru of Sri Vyasarayaru.

Sripadarayaru or Sripadarajaru is considered to be the originator of dasakuta. That is why his name stands first in the following stotra which is sung at the beginning of any traditional Harikatha discourse

“namah sripadarajaya namaste vyasa yogine namah purandararyaya vijayaryaya te namaha”

That is why he is also called as ‘Dasa Pitamaha’ (Grand Father of Dasas). He spread the message of Bhagawatha through his songs.

Sripadarajaru was born in Shivaganga on the banks of the river Kaveri. His parents named him Lakshminarayana.

Sri Svarnavarnaru Theertharu was the 8th pontiff descended from Padmanabha Theeirtharu (a direct disciple of Madhvacharya). He was once travelling towards Abburu when he came across Lakshminarayana playing with this friends. When asked how far Abburu was, the little boy gave a very clever reply. He said, “Look at the setting sun, and look at us playing here. Now you guess how far Abburu is! ” (the intended meaning was “we are playing here even though the sun is setting because we are confident of reaching home before it gets really dark; in other words, Abburu is close by!”). The Swamiji was taken back by the boy’s keen intellect and decided to make him disciple. Later, after obtaining his parent’s consent, the boy was granted sanyashrama and named Lakshminarayana Yogi.

The name SrIpadarajaru was given to him by Sri Raghunatha Theertharu of Uttaradi Mutt. There are 2 versions about why he did so; one version goes that he was impressed by young Lakshminarayana Yogi’s vidvat, whereas another goes that he personally witnessed the revival of a dead boy by Lakshminarayana Yogi. In any case, from then on Lakshminarayana Yogi became Sripadarajaru. (In Kannada, a swamiji is called “Sripadangalu” or “Srigalu”, so Sripadarajaru literally means the king of Sanyasis).

Sripadarajaru had “Sukha Prarabdha” i.e., he was destined to live like a king even though he was a saint. Needless to add, he was at heart a total ascetic whose mind was pegged at the lotus feet of Gopalakrishna, but his prarabdha forced him to enjoy Rajavaibhoga.

According to a tradition, recorded in the Sri Brahmanya Theertha Vijaya, Sri Brahmanya Theertharu and Sripadarajaru were cousins and were roughly of the same age. It is remarkable that both renounced the world and devoted themselves to the cause of their faith and played a conspicuous part in the spiritual development of their gifted disciple Sri Vyaasa Theertharu.

Sripadarajaru earned great fame by removing Vijayanagara King’s Brahmahatya Dosha (the sin of killing Brahmins) which is considered to be the most heinous of all sins.

He was a great scholar and poet. He started the practice of singing kannada Devaranamas, steeped in Bhakthi, at the end of all main pooja ceremonies.

His songs are very sublime and possess a happy blend of rhythm and meaning. His sincerity and passionate devotion are transparent in his songs. It is believed that the lord used to dance to his songs.

His compositions show a high order of musical excellence and literary grace. The personal element in his songs is most touching. In true mystic grammar, he analyses the defects and mental agonies of man and lays them bare before the Lord, praying for light and vision, impersonally, on behalf of struggling souls.

His important pieces are the Bhramaragita, Venugita, Gopigita, and Madhvanama (which extols Hanuma, Bhima, Madhva; the Phalasthuthi for this was composed by Jagannatha Dasaru).

Some of his famous Devaranamas are: “Ne Ittahange Iruveno Hariye”, “Kangalidyathako Kaveri Rangana Nodada..”, “Bhushanake Bhushana …”. His Ankithanama was “Ranga Vittala”.

Sripadarajaru has his Brindavana at a place called Narasimha Thirtha, about a mile from Mulabagilu, on the Bangalore and Chennai National Highway. There is an interesting anecdote about Narasimha Thirtha which goes as follows:

It is said that when he was at his old age, he wanted to have Ganga-Snana, but could not travel all the way up North. Ganga then appeared before him and said that she herself would come to Narasimha Thirtha and stay there for ever. From then on, a dip in Narasimha Thirtha is considered to be equivalent to a dip in Ganga.

The following stotra in honor of Sripadaraja was composed by Vyasaraya

Tham vande Narasimha Thirtha nilayam Sri Vyaasaraja Poojitham
Dhayantham manasa nrusimha charanam Sripadarajaram gurum.
Pada Vakya Pramatabhyam Vikreedana Visharadam
LakshmiNarayana Muneem Vande Vidya Gurunmam

Gopi Chandana Naama Mudradharane Vidhaana

Gopi Chandana Naama Mudradharane Vidhaana

For the spiritual progress of a Human Being, both internal austerity as well as external austerity is quite essential. While noble thoughts and devotion to God constitute the practices such as Gopichandana Nama Mudra Dharana constitute the external austerity. Many of our holy scriptures proclaim that both of these are very essential for a person.

Procedure for Mudradharana for Men

What you need:
1. A block of Gopichandana
2. Two separate vessels (one containing water for achamana and other for Vishnu nirmalya)
3. Pancha Mudra Set (Chakra, Shanka, Gada, Padma, Narayana Mudra)

In the morning wake up as early as possible and take bath with proper sankalpa. Then wear “austere clothes” (pancha and uttariya). The Upendra form of Vishnu is to be remembered while wearing clothes. After duly wearing the clothes, recite the following mantra:

apavitraH pavitro vA sarvAvasthAM gato.api vA .

yaH smaret puNDarIkAxaM sa bAhyAbhyantaraH suchiH ..

Inspite of all our efforts to keep oursevles pure, we knowingly or unknowingly become impure by our deeds and thoughts. So, pray to Pundarikaksha  Vishnu. He will, at once, render you pure, both internally and externally.

Now is the time to do Achamana, Pranayama and Sankalpa for Gopichandana Mudra Dharana.

Importance of Achamana

From ages, our ancestors have been giving great prominence to saucha or purity ? both external as well as internal. Achamana is a simple and effective process prescribed in our scriptures for internal purification.

This is necessary while performing any religious act.

yAH kR^iyAH kurute mohAt anAcamya ca nAstikaH |

bhavanti vyarthAstasya kR^iyAH sarvA na saMshayaH | – hArIta smR^iti

According to hArIta smR^iti any religious act performed without doing Achamana is futile.

bhavanti saphalAH sarve samAcamati yo dvijaH |

All the acts of a dvija who performs the achamana will be fruitful.

One must look at the episode of uttanka from mahabhArata to understand the significance of purity achieved through Achamana.

The story runs thus: After completing his studies at the gurukul, uttanka wants to offer gurudakshina to his guru. But his guru is reluctant to specify anything and asks him to request his wife if she has any desire to be fulfilled. Uttanka asks his guru patni but she is also initially reluctant. But after repeated persuasion, she expresses her desire to wear the ornament of the queen while serving the Brahmins in an upcoming religious function. Uttanka sets out for the palace of king paushya to fulfill the wish of his guru?s wife. En route, with an intention to test him, indra deva appears and asks him to eat cow dung because his guru has also done so. Uttanka believes him and partakes the cowdung and urine. He proceeds to the king?s palace without doing Achamana. He meets king paushya and tells him about his need to fulfill his guru dakshina. The king asks him to see the queen who is inside the palace. But amazingly the queen is invisible to uttanka. He returns to the king and says ?I cannot find the queen inside?. To this the king replies ? ?surely you are impure. The queen being a devoted wife (a pativrata) cannot be seen by impure persons?. Uttanka realizes his mistake. He says to himself – ?Oh! I did not perform Achamana after partaking the cowdung?. Immediately, he sits facing east and performs the Achamana as prescribed in the scriptures. He goes inside the palace. To his surprise he finds the queen there.

Look at the profound effect of sipping three drops of water and the greatness of pAtivratya! In this age we cannot totally comprehend the level of purity our ancestors used to maintain. At the least, we get an idea of how low we are in terms of purity when compared to our ancestors.

Detailed information about Achamana, Pranayama and Sankalpa would be given in a separate article. Here it is assumed that the reader is familiar with these procedures.

For wearing Gopichandana and Mudras, the sankalpa should conclude thus – shrI bhAratIramaNa mukhyaprANantargata shrI viShNu preraNayA shrI viShNuprItyartham gopIchandana tilakAyudha tulasIkAShTamAlAdi dhAraNaM kariShye.

Prayer to Gopichandana

Now say this prayer to the auspicious Gopichandana to remove all sins and lead you to liberation

gopIchandana pApaghna viShNudeha samudbhava .

chakrAnkita namastubhyaM dhAraNAnmuktido bhava ..

O gopichandana, born from the body of Vishnu, the remover of sins, O chakrAnkita, I salute you. I smear you on my body, do lead me to salvation.

Now, put some water on your left palm and rub the  block of Gopichandana in clock-wise direction to create a soft paste.

Say the following prayers

Sl.No When What to say…?
1 Fetching water imaM me gange yamune sarasvati shutudri stomam sachatA paruShNyA.asiknyA marudvR^idhe vitastayA.a.arjIkIye shR^iNuhyA sushomayA ..(R^ig 10.75.5)
2 Placing gopichandana on the left palm to extract paste gandhadvArAM durAdharshAM nityapuShTAm karIShiNIm .IshvarIM sarvabhUtAnAM tAmihopahvaye shriyam ..
3 While extracting paste viShNornukaM vIryAni pravocam yaH pArthivAni vimame rajAMsi .yo askabhAyaduttaraM sadasthaM vichakramANastredhorugAyaH ..
4 On the extracted paste write Nrisimha Bijakshara -the Narasimha Beejakshara is

” KshrOum “

5. close your left palm with right palm ato deva avantu no yato viShNurvicakrame . prithivyA saptadhAmabhiH . idaM viShnurvicakrame tredhA nidhAdhe padaM . samUlhamasya pAMsure ..

..do..

om shrIviShNave namaha (three times)
 Apply the gopichandana (see table below)

Procedure for nama mudra dharana as enshrined in Shri Vishnupurana.

Sl.No Place on body Shape Saying … (during Shukla Paksha) Saying … (during Krishna Paksha)
1 Lalata – Forhead Dandakara (apply vertically up with index finger and then wipe the central part with a fine cloth splitting it into two parellel lines) Keshavaya Namaha Sankarshanaya Namaha
2 Udara Madhya – Middle of Stomach Deepakriti (in the shape of a lamp) Narayanaya Namaha Vasudevaya Namaha
3 Vakshasthalam – Middle portion of Chest Kamala (like the bud of Kamala flower) Madhavaya Namaha Pradyumnaya Namaha
4 Kantha Madhya – Front Middle portion of neck Deepakriti (in the shape of a lamp) Govindaya Namaha Aniruddhaya Namaha
5 Udara Dakshina – Right Side of Stomach Deepakriti (in the shape of a lamp) Vishnave Namaha Purushottamaya Namaha
6 Dakshina Bhuja – Right shoulder Venupatrakriti (in the shape of the leaf of a Bamboo tree) Madhusudanaya Namaha Adhokshajaya Namaha
7 Kantha Dakshina – Right Side of the Neck Deepakriti (in the shape of a lamp) Trivikramaya Namaha Narasimhaya Namaha
8 Udara Vama – Left Side of Stomach Deepakriti (in the shape of a lamp) Vamanaya Namaha Achyutaya Namaha
9 Vama Bhuja – Left Shoulder Venupatrakriti (in the shape of the leaf of a Bamboo tree) Shridharaya Namaha Janardanaya Namaha
10 Kantha Vama – Left Side of the Neck Deepakriti (in the shape of a lamp) Hrushikeshaya Namaha Upendraya Namaha
11 Prishta Adhobhaga – Back side on the lower spinal chord Deepakriti (in the shape of a lamp) Padmanabhaya Namaha Haraye Namaha
12 Katha Prishta Bhaga – Back side of the Neck Deepakriti (in the shape of a lamp) Damodaraya Namaha Sri Krishaya Namaha

Chakra mudra dharane vidhaana

It is applied in the chintanye of Ambarisavarada for rakshane and to get sat-buddhi to follow Dharma.

Chant the following mantra while applying chakra mudra:

sudarshana mahajwala kotisoorya samaprabha |
agnandhasyame nithyam vishnOrmaargam pradarshaya ||

one on right side of eye, five on centre of abdomen, three on heart, two on right of abdomen, three on right of chest, two on right shoulder both sides of naama, two on right of neck, one on front of neck, one on left shoulder below the naama.

Shanka mudra dhaarane vidhana

It is applied in the chintanye of dhruva varada for jnana prapthi and to get the blessings of goddess Lakshmi.

Chant the following mantra while applying chakra mudra:

paanchajanya nijadhwana dvamstapaathaka namchaya |
traahimaam paapinam GorasamsaaraarNava paatyinam ||

one on left side of eye, one on left of abdomen, two on left of chest, two on left shoulder both sides of naama, two on left of neck, one on right shoulder below the naama.

Gada mudra dhaarane vidaana

It is applied in the chintanye of vayu varada for vairagyaprapthi and to get control over desires.

Chant the following mantra while applying gada mudra:

brahmaanda bhuvanaaramba mUlastambO gadaadhara |
kaumOdakI karEyusya tham namaami gadaadharam ||

one on forehead, one on left of abdomen, one on left of chest, two on left shoulder both sides of naama below shankha mudra.

Padma mudra dharana vidhaana

It is applied in the chintanye of lakshmee varada for aishvarya prapthi and to get peace and tranquility.

Chant the following mantra while applying padma mudra:

samsaara bhayabEEtaanam yOginaamabhayapradha |
padmahastEna yO dEvO yOgIsham tham namaamyaham ||

Two on chest, two on right abdomen, two on right shoulder both sides of naama below chakra mudra.

Narayana Mudra dhaarane vidhaana

naarayana mudre hachidavanannu bhakthiyinda nodidavana uddara

Chant the following mantra while applying narayana mudra:

naarayana namastEstu naamamudraamkitam naram |
druStyava labhatE mukthim chamdaalO brahmagaathaka ||

One each overlapping on all mudras, and naama.

The mudrA dhAraNa vidhi according to prakAsha saMhita is as follows

chakra mudrA

2 beside right eye

4 on stomach

2 on chest

2 on right hand

between two gadA mudrAs on left hand

2 on right side of neck

1 on the beginning portion of neck

1 on upper portion of spinal chord

1 on lower portion of spinal chord

Sha~Nka mudrA

2 beside left eye

2 on left chest

between two padma mudrAs on right hand

2 on left hand

2 on left side of neck

1 on chest

1 on back of neck

1 on upper portion of spinal chord

gadA mudrA

1 on forehead

2 on left hand (below two sha~Nka mudrA)

padma mudrA

1 on central portion of chest

2 on right hand (below two chakra mudrAs)

1 on right portion of chest

nArAyaNa mudrA

on all mudrAs

on top of the head (one should wear all the five mudrAs on top of head)

** With due credits to the UM website and harithasya.wordpress.com **

‘ಕಾಳಸರ್ಪ ‘ಯೋಗಾಯೋಗ ( ಸಂಗ್ರಹಿಸಿದ್ದು )

‘ಕಾಳಸರ್ಪ ‘ಯೋಗಾಯೋಗ ( ಸಂಗ್ರಹಿಸಿದ್ದು ) ಚಿಂತನೆ

ಜಾತಕದಲ್ಲಿರೋ ಅದೆಷ್ಟೋ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಕಾಲ ಎಂದರೆ ಸಾವು. ಸರ್ಪ ಎಂದರೆ ಹಾವು. ಕಾಲವನ್ನು ಸಮಯ ಅಂತಾನೂ ಗುರುತಿಸಬಹುದು. ಸರ್ಪ ಅಂದ್ರೆ ಭಯ. ಅಂದ್ರೆ ಭಯದ ಕಾಲ ಅಂತಾನೂ ಅರ್ಥೈಸಿಕೊಳ್ಳ ಬಹುದು. ಭಯಪೀಡಿತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಾಗ್ತಾನೆ, ಇನ್ನಿಲ್ಲದ ತೊಂದರೆಗೆ ಸಿಕ್ಕಿ ಹಾಕೊಳ್ತಾನೇ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂಬೋಣ. ಮನೋವಿಜ್ಞಾನಿಗಳು ಈ ಅಂಶವನ್ನೇ ಹೇಳ್ತಾರೆ. ಎಲ್ಲಿಯವರೆಗೆ ನೀವು ಭಯಪೀಡಿತರಾಗಿರ್ತೀರೋ ಅಲ್ಲಿಯವರೆಗೆ ರೋಗಗಳು ನಿಮ್ಮನ್ನು ಕಾಡುತ್ತವೆ ಅಂತ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳೋದಾದ್ರೆ ಕಾಳಸರ್ಪ ಯೋಗ ಅನ್ನೋದು ಮನಸ್ಸಿನ ಭೀತಿಗೆ ಸಂಬಂಧಿಸಿದ್ದು.

ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಹಾಗಾಗಿ ಜಾತಕದಲ್ಲಿ ರಾಹು ಇರುವ ಸ್ಥಾನವನ್ನು ಸರ್ಪದ ಶಿರೋಭಾಗವೆಂತಲೂ, ಕೇತುವಿನ ಸ್ಥಾನವನ್ನು ಸರ್ಪದ ಬಾಲದ ತುದಿಗೂ ಹೋಲಿಸುತ್ತಾರೆ. ಸರ್ಪದ ತಲೆ ಮತ್ತು ಬಾಲದ ನಡುವೆ ಇನ್ನುಳಿದ ಗ್ರಹಗಳು (ರವಿ, ಸೋಮ, ಕುಜ, ಶುಕ್ರ, ಬುಧ, ಗುರು, ಶನಿ) ಇದ್ದರೆ ಆ ಯೋಗವನ್ನು ಕಾಳಸರ್ಪ ಯೋಗವೆನ್ನುತ್ತಾರೆ. ಅಂತಹ ಯೋಗದಲ್ಲಿ ಜನಿಸಿದವರು ಸಾಕಷ್ಟು ಕಷ್ಟ, ನಷ್ಟಗಳನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆಯಿದೆ. ಕೆಲವರಂತೂ ಕಾಳಸರ್ಪ ಯೋಗವನ್ನು ದೋಷಕ್ಕೆ ಹೋಲಿಸುತ್ತಾರೆ. ಕಾಳಸರ್ಪ ದೋಷದಿಂದ ವಿಮುಕ್ತಿ ಹೊಂದಲು ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಬೇಕೆಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಕಾಳಸರ್ಪ ದೋಷ ಪರಿಹಾರಕ್ಕಾಗಿ ಕಾಳಸರ್ಪ ಯಂತ್ರವನ್ನು ಮನೆಯೊಳಗಿಟ್ಟು ಪೂಜಿಸುವುದುಂಟು. ಅದರಿಂದಾಗಿ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎನ್ನುವ ನಂಬಿಕೆಯಿದೆ.

ಆದರೆ ಗ್ರಹಗಳ ಚಲನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಜಾತಕನ ಗ್ರಹಕೂಟದಲ್ಲಿ ರಾಹು, ಕೇತುಗಳ ಸ್ಥಾನದಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಹಾಗಾಗಿ ಕಾಳಸರ್ಪ ದೋಷವಿದ್ದರೂ ಮನುಷ್ಯನ ಸ್ವಭಾವದ ಮೇಲಾಗುವ ಪರಿಣಾಮಗಳು ಬೇರೆಯಾಗೇ ಇರುತ್ತವೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೊಮ್ಮೆ ನಿಮ್ಮ ಜಾತಕದಲ್ಲಿ ಕಾಳಸರ್ಪ ಯೋಗವಿದ್ರೂ ಹೆದರಿಕೊಳ್ಳೋ ಅವಶ್ಯಕತೆ ಇಲ್ಲ.

ಜನ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ಸ್ಥಾನಕ್ಕೆ ಅನುಗುಣವಾಗಿ ಕಾಳಸರ್ಪ ಯೋಗವನ್ನು ಏಳು ಭಾಗಗಳಾಗಿ ವಿಂಗಡಿಸಲಾಗಿದೆ. ಅದರ ಆಧಾರದ ಮೇಲೆ ಜ್ಯೋತಿಷಿಗಳು ಜಾತಕನ ಫಲವನ್ನು ಹೇಳುತ್ತಾರೆ. ಏಳು ಬಗೆಯ ಕಾಳಸರ್ಪ ಯೋಗಗಳೆಂದರೆ, ಅನಂತ, ಕಾಳಿಕಾ, ವಾಸುಕಿ, ಶಂಖಪಾಲ, ಪದ್ಮ, ಮಹಾಪದ್ಮ ಮತ್ತು ತಕ್ಷ ಕ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ ರಾಹು ಸಂಬಂಧಿತ ಆಹಾರ ಅಂದರೆ ಉದ್ದು. ಅದರ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಶರೀರದಲ್ಲಿ ಟಾಕ್ಸಿಕ್‌ಅಂಶ ಹೆಚ್ಚುತ್ತದೆ. ವಾತದೋಷ ಉಂಟಾಗುತ್ತದೆ. ದೋಷದ ಕಾರಣ ವಾಯು ನೋವು ಮತ್ತಿತರ ಸಮಸ್ಯೆಗಳು ಕಾಣಬಹುದು. ಆ ಕಾರಣ ಮನೋ ನಿಯಂತ್ರಣ ಮಾಡಿಕೊಳ್ಳಬೇಕು.ಧ್ಯಾನ, ಪ್ರಾಣಾಯಾಮ ಕ್ರಿಯೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು. ಆಗ ಕಾಳಸರ್ಪ ದೋಷ ಕುರಿತಂತೆ ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ.

ಅನಂತ ಕಾಳಸರ್ಪ:

ಲಗ್ನದಲ್ಲಿ ರಾಹುವಿದ್ದು ಕೇತು ಏಳನೆಯ ಮನೆಯಲ್ಲಿದ್ದರೆ ಜಾತಕನಿಗೆ ಅನಂತ ಕಾಳಸರ್ಪ ಯೋಗವಿರುತ್ತದೆ. ಅಂತಹ ಜಾತಕನು ವೃಥಾ ಅಪವಾದಕ್ಕೆ ಗುರಿಯಾಗುತ್ತಾನೆ. ಕೋರ್ಟು, ಕಚೇರಿ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಾನೆ ಎನ್ನಲಾಗುತ್ತದೆ.

ಕಾಳಿಕಾ ಕಾಳಸರ್ಪ:

ರಾಹು ಲಗ್ನದಿಂದ ಎರಡನೆಯ ಮನೆಯಲ್ಲಿದ್ದು, ಕೇತು ಎಂಟನೆಯ ಮನೆಯಲ್ಲಿದ್ದರೆ ಕಾಳಿಕಾ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ಯೋಗವಿರುವ ಜಾತಕನು ಆರ್ಥಿಕ ಸಮಸ್ಯೆಗಳಲ್ಲಿ ಬಳಲುವ ಸಾಧ್ಯತೆ ಹೆಚ್ಚು.

ವಾಸುಕಿ ಕಾಳಸರ್ಪ:

ರಾಹು ಲಗ್ನದಿಂದ ಮೂರನೆಯ ಮನೆಯಲ್ಲಿದ್ದು ಕೇತು ಒಂಬತ್ತನೆಯ ಮನೆಯಲ್ಲಿದ್ದರೆ ವಾಸುಕಿ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕಳತ್ರ ದೋಷವಿರುತ್ತದೆ ಎನ್ನಲಾಗುತ್ತದೆ. ಕೋರ್ಟಿನ ವ್ಯವಹಾರಗಳು ಅವರ ಪರವಾಗಿ ಆಗುವುದು ಕಡಿಮೆ.

ಶಂಖಪಾಲ ಕಾಳಸರ್ಪ:

ಲಗ್ನದಿಂದ ರಾಹು ನಾಲ್ಕನೆಯ ಮನೆಯಲ್ಲಿದ್ದು ಕೇತು 10ನೇ ಮನೆಯಲ್ಲಿದ್ದರೆ ಶಂಖಪಾಲ ಕಾಳಸರ್ಪ ಯೋಗವಿರುತ್ತದೆ. ಈ ಯೋಗದ ಜಾತಕನು ಸ್ವಯಂಕೃತಾಪರಾಧಕ್ಕೆ ಒಳಗಾಗಿ ತಾನೇ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ಅದರಲ್ಲೂ ಆಸ್ತಿ, ಭೂ ವಿವಾದಗಳಲ್ಲಿ ತೊಂದರೆ ಹೆಚ್ಚು. ಆರ್ಥಿಕವಾಗಿಯೂ ಸಾಕಷ್ಟು ತೊಂದರೆಗಳಿಗೆ ತುತ್ತಾಗುತ್ತಾನೆ ಎಂದು ಜ್ಯೋತಿಷಿಗಳು ಅಭಿಪ್ರಾಯಿಸುತ್ತಾರೆ.

ಪದ್ಮ ಕಾಳಸರ್ಪ:

ಲಗ್ನದಿಂದ ಐದನೆಯ ಮನೆಯಲ್ಲಿ ರಾಹುವಿದ್ದು ಕೇತು 11ನೇ ಮನೆಯಲ್ಲಿದ್ದರೆ ಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರನ್ನು ಅನುವಂಶಿಕ ಅಥವಾ ಸಂತಾನ ದೋಷ ಕಾಡುವ ಸಾಧ್ಯತೆ ಹೆಚ್ಚು.

ಮಹಾಪದ್ಮ ಕಾಳಸರ್ಪ:

ಲಗ್ನ ಭಾವದಿಂದ ರಾಹು ಆರನೆಯ ಮನೆಯಲ್ಲಿದ್ದು ಕೇತು 12ನೇ ಮನೆಯಲ್ಲಿದ್ದರೆ ಮಹಾಪದ್ಮ ಕಾಳಸರ್ಪ ಯೋಗ ಉಂಟಾಗುತ್ತದೆ. ಈ ಯೋಗವಿರುವವರು ಪದೇ ಪದೇ ವೈಪಲ್ಯವನ್ನು ಎದುರಿಸುತ್ತಾರೆ.

ತಕ್ಷಕ ಕಾಳಸರ್ಪ:

ಲಗ್ನ ಭಾವದಿಂದ ರಾಹು ಏಳನೆಯ ಮನೆಯಲ್ಲಿದ್ದು ಕೇತು ಒಂದನೇ ಮನೆಯಲ್ಲಿದ್ದರೆ ತಕ್ಷ ಕ ಕಾಳಸರ್ಪ ಯೋಗ ಉಂಟಾಗುತ್ತದೆ. ಅಂತಹವರು ವೃಥಾ ಅಪವಾದಗಳಿಗೆ ಸಿಲುಕುತ್ತಾರೆ. ವ್ಯಾಪಾರ ಮತ್ತು ಸಂಬಂಧಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.

ಬ್ರಾಹ್ಮಣನಲ್ಲಿರಬೇಕಾದ ಗುಣಗಳು

ಬ್ರಾಹ್ಮಣನಲ್ಲಿರಬೇಕಾದ ಗುಣಗಳು

ಬ್ರಾಹ್ಮಣನಲ್ಲಿರಬೇಕಾದ ಹನ್ನೆರಡು ಗುಣಗಳನ್ನು ಮಹಾಭಾರತದ ಸನತ್ ಸುಜಾತೀಯದಲ್ಲಿ ತಿಳಿಸಲಾಗಿದೆ. ಶ್ರೀಮದಾಚಾರ್ಯರು ತಾತ್ಪರ್ಯದಲ್ಲಿ ಶ್ಲೋಕವನ್ನು ಉದಾಹರಿಸಿದ್ದಾರೆ.

ಜ್ಞಾನ೦ ಸತ್ಯ೦ ದಮಃ ಶಮಶ್ಚ
ಹ್ಯಮಾತ್ಸರ್ಯ೦ ಹ್ರೀಸ್ತಿತಿಕ್ಷಾನಸೂಯಾ |
ದಾನ೦ ಯಜ್ಞಶ್ಚತಪಃ ಶ್ರುತ೦
ಮಹಾವ್ರತಾ ದ್ವಾದಶ ಬ್ರಾಹ್ಮಣಸ್ಯ ||

1. ಜ್ಞಾನಪರಾಪರ ತತ್ವಜ್ಞಾನ

2. ಸತ್ಯಯಥಾರ್ಥಭಾಷಣಭೂತದಯೆ

3. ದಮಇ೦ದ್ರಿಯ ನಿಗ್ರಹ

4. ಶಮಶಾ೦ತಿ

5. ಅಮಾತ್ಸರ್ಯಅವನು ನನ್ನ ಅಧೀನನಲ್ಲ ಎ೦ಬುವ ಚಿತ್ತವ್ಯಥೆಯೇ ಮಾತ್ಸರ್ಯ, ಅದಿಲ್ಲದಿರುವದೇ ಅಮಾತ್ಸರ್ಯ

6. ಹ್ರೀಃಅಕಾರ್ಯವನ್ನು ಮಾಡುವುದರಲ್ಲಿ ಲಜ್ಜೆ

7. ತಿತಿಕ್ಷಾದ್ವ೦ದ್ವ ಸಹಿಷ್ಣುತೆ

8. ಅನಸೂಯಾಈರ್ಷ್ಯೆ ಇಲ್ಲದಿರುವಿಕೆ

9. ದಾನ೦ಸತ್ಫಾತ್ರರಿಗೆ ನೀಡುವುದು

10. ಯಜ್ಞಬ್ರಹ್ಮಯಜ್ಞಾದಿಗಳು

11. ತಪಚಾ೦ದ್ರಾಯಣಾದಿ ವ್ರತಗಳು

12. ಶ್ರುತಸಚ್ಛಾಸ್ತ್ರ ಶ್ರವಣ

ಶ್ರೀಹರಿಯ ಭಕ್ತನಾದವನಿಗೆ ಗುಣಗಳು ಇರುತ್ತವೆ. ಗುಣಗಳು ಇದ್ದು ಭಕ್ತಿ ಇಲ್ಲದಿದ್ದರೆ ಗುಣಗಳೆಲ್ಲವೂ ವ್ಯರ್ಥವೇ.

ದೇವರ ಮನೆ ಮತ್ತು ಪೂಜೆಯ ಬಗ್ಗೆ ಕೆಲವು ವಿಷಯಗಳು

ದೇವರ ಮನೆ ಮತ್ತು ಪೂಜೆಯ ಬಗ್ಗೆ ಕೆಲವು ವಿಷಯಗಳು

venkata 01

. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..

. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..

. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.

. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,
ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..

. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆನೈವೇದ್ಯ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..

. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..

. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(
ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)

. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನುಅರಿಸಿನದ ನೀರಿನಿಂದ ಶುದ್ಧ ಮಾಡಿ..

. ದೇವರ ಪೂಜೆಗೆಆಂಜನೇಯಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..

೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..

೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..

೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..

೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..
ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..

೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..

೧೫. ದೇವರ ಪೂಜೆಗೆಹಸಿಯಾದ ಹಾಲನ್ನು ಮಾತ್ರ ಬಳಸಿ..

೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗತುಳಸೀಪತ್ರೆಯನ್ನುಬಳಸಬೇಕು..

೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..

೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..

೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದುಮನೆದೇವರೇ..”!

೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿಮಹಾಲಕ್ಷ್ಮೀಸಾನಿಧ್ಯ ಇರುತ್ತದೆ..

೨೧. “ಶ್ರೀ ಚಕ್ರ” , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ದೇವರುಗಳೆಲ್ಲಾಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..

Sri BRAHMANYA TIRTHA SREEPADANGALAVARU

Sri BRAHMANYA TIRTHA SREEPADANGALAVARU

sri-brahmanya-teerthara-brindavana1

ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||

ಸಮುತ್ಸಾರ್ಯತಮ:ಸ್ತೋಮಂ ಸನ್ಮಾರ್ಗ ಸಂಪ್ರಕಾಶ್ಯಚ |

ಸದಾ ವಿಷ್ಣುಪದಾಸಕ್ತಂ ಸೇವೇ ಬ್ರಹ್ಮಣ್ಯಭಾಸ್ಕರಮ್ ||

ಮಾಧ್ವ ಪರಂಪರೆಯಲ್ಲಿ ಕಂಡು ಬಂದ ಮಹಾ ಶ್ರೇಷ್ಠ ಯತಿಗಳ ಯಾದಿಯಲ್ಲಿ ಕಾಣುವ ಶ್ರೀ ವ್ಯಾಸರಾಜರನ್ನು ಗುರುತಿಸಿ ಆಶ್ರಮ ನೀಡಿದವರೇ ಅಬ್ಬೂರಿನ ಬ್ರಹ್ಮಣ್ಯತೀರ್ಥರು.  ಆಚಾರ್ಯ ಮಧ್ವರ ಪರಂಪರೆಯಲ್ಲಿ ಶ್ರೀಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥರು ಮತ್ತು ಅಕ್ಷೋಭ್ಯತೀರ್ಥರು, ನಂತರ ಜಯತೀರ್ಥರು, ವಿಧ್ಯಾಧಿರಾಜರು, ರಾಜೇಂದ್ರತೀರ್ಥರು, ಜಯಧ್ವಜತೀರ್ಥರ ನಂತರ ಪುರುಷೋತ್ತಮತೀರ್ಥರಿಂದ ಅಶ್ರಮ ಸ್ವೀಕರಿಸಿದ ಮಹಾನುಭಾವರೇ ಬ್ರಹ್ಮಣ್ಯತೀರ್ಥರು.  ಬ್ರಹ್ಮಣ್ಯತೀರ್ಥರ ಕಾಲ ೧೪೪೩ ರಿಂದ ೧೪೬೭.  ನರಸಿಂಹನೆಂಬ ಜನ್ಮನಾಮದಿಂದ ಅಬ್ಬೂರಿನಲ್ಲಿ ಜನಿಸಿ,  ೮ನೇ ವಯಸ್ಸಿನಲ್ಲಿ ಉಪನಯನಗೊಂಡು, ಶ್ರೀ ಪುರುಷೋತ್ತಮತೀರ್ಥರಿಗೆ ಸ್ವಪ್ನಸೂಚಿತವಾಗಿ ನರಸಿಂಹನಿಗೆ ಸನ್ಯಾಸವನ್ನು ನೀಡಿ “ಬ್ರಹ್ಮಣ್ಯತೀರ್ಥ”ರೆಂದು ಪ್ರಸಿದ್ಧರಾದರು.

  • It is Sri Brahmanya Tirtharu who was responsible for the birth, growth, vidya, ashrama of Sri Vyasarajaru.    He was born with the name Narasimha.  Sri Purushottama Tirtharu gave the sanyasa to Brahmanya Tirtharu as per swapna soochana.

 

  • Miracles by Brahmanya Thirtharu –

Birth of Sri Vysarajaru – Once when Brahmanya Tirtharu was on tour in Bannur, Raamacharya, an aged brahmin died on his way to Gangasnaana.  Ramacharya’s wife wanted to do “Sahagamana” with her husband and came to Swamiji for seeking Brahmanya Tirtha Seer’s permission for doing so.  But Brahmanya Thirtharu, even before her seeking permission told her “Dheerga sumangalee bhava”., “suputravatee bhava”.  On seeing all the pandits were surprised that a widow is being blessed with the boon of dheerga sumangalitva.  Then they appraised him of the situation.  But Swamiji told “It is told by Gopalakrishna Devaru, and he will survive and he will be shataayushi and would have two children”.  Saying this, Swamiji gave her “mantrodaka”. As soon as she came near the dead body of her husband she did the “prokshana” of Mantrodaka given by the seer and Ramachar got up as if he is getting up from sleep.   Afterwards, Sri Vyasarajaru was born to the aged parents and he was handed over to the Mutt.

 

  • Malur –  Once there lived a king named Thimmarasa.  He had a son named Sarangadhara.  When Sarangadhara’s mother died, Thimmarasa, even though he was aged, he married another Rajakumari.  But Rajakumari as she was young, she was not happy with the marriage.  She wanted to have Sarangadhara (her husband’s first wife’s son) for her sexual satisfaction.  When Sarangadhara rejected her request, she told her husband that Sarangadhara tried to rape her.  Then the king ordered his servants to cut his son into pieces and throw him in the Kanva River.  The servants obeyed the kings orders.   Sri Brahmanya Tirtharu happened to visit the Kanva river for his “ahneeka” and he saw the Prince cut into pieces.  Realising the facts, Swamiji did the “abhimantrana” of Mruthike on the body of the prince and he gradually developed his legs and arms and he was a normal boy after wards.  It is the same place which is called as Malur named after the incident. He did the “Bara Parihara” (Famine relief) in Vijaya nagar kingdom by chanting Parjanya JapaHe did the “Nrusimha Dwajastamba” stapane in BrahmanyapuraHe did the pratistapane of Mukyaprana in Brahmanyapura alongwith Sreepadarajaru and Sri Vyasarajaru.

————————————————————————–

ಶ್ರೀ ವ್ಯಾಸರಾಜರು…

ವಂದೇ ಬ್ರಹ್ಮಣ್ಯತೀರ್ಥಂ ಶುಭತಮ ಚರಿತಂ ಸೇವಿತ ಶ್ರೀಸಮೇತಮ್
ಶಾಂತಂ ದಾಂತಂ ಮಹಾಂತಂ ಗುರು ಗುಣಭರಿತಂ ಯೋಗಿ ಸಂಘೈರುಪೇತಮ್ ।
ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ ಕಲ್ಮಷಾಂಬೋಧಿಪೋತಮ್
ಧೀರಂ ಭೂದೇವಗೀತಂ ಶುಭಜನ ಮಹಿತಂ ಧನ್ಯಮಾನಂ ವಿನೀತಮ್ ।।

ಶುಭತಮ ಚರಿತರಾದ; ಶ್ರೀ ಲಕ್ಷ್ಮೀನಾರಾಯಣನನ್ನು ಸೇವಿಸಿದವರೂ; ಶಾಂತರೂ – ದಾಂತರೂ – ಮಹಾತ್ಮರೂ – ಶ್ರೇಷ್ಠ ಗುಣಗಳಿಂದ ಪೂರ್ಣರೂ – ಯೋಗಿ ಸಮೂಹ ಸಮೇತರೂ – ಕಾಮ ಕ್ರೋಧಾದಿಗಳನ್ನು ಅತಿಕ್ರಮಿಸಿದವರೂ – ಕುಮತಿಗಳ ಸಂಬಂಧಿ ರಹಿತರೂ – ದುರ್ವಾದಿಗಳನ್ನು ಗೆದ್ದವರೂ – ಪಾಪವೆಂಬ ಸಮುದ್ರವನ್ನು ದಾಟಿಸಲು ತೆಪ್ಪದಂತೆ ಇರುವವರೂ – ಧೀರರೂ – ಭೂಸುರರಿಂದ ಸ್ತುತಿಸಲ್ಪಡುವವರೂ – ಸುಜನರಿಂದ ಮಹಿತರೂ – ಶ್ಲಾಘ್ಯವಾದ ಜ್ಞಾನವುಳ್ಳವರೂ – ವಿನೀತರೂ ಆದ ಶ್ರೀ ಬ್ರಹ್ಮಣ್ಯತೀರ್ಥರನ್ನು ವಂದಿಸುತ್ತೇನೆ!!

ಖಿನ್ನವಿನ್ನ ಜಪದ್ವೀಪ ಪೂತವಾತಮತಸ್ಥಿತಃ ।
ಶ್ರೀ ಬ್ರಹ್ಮವ್ರತಗಣ್ಯೋsಗಯೋಗವ್ರತ ತಪನ್ನಿವ ।।

” ಹೇ ಖಿನ್ನವಿನ್ನಃ ”

ದುಃಖಿತರಾದವರಿಂದ ಅಥವಾ ರೋಗ ಪೀಡಿತರಾದವರಿಂದ ಅಥವಾ ಸಂಸಾರ ಖೇದವನ್ನು ಹೊಂದಿದವರಿಂದ ತದ್ದುಃಖ ನಿವಾರಣೆಗೋಸ್ಕರ ಆಶ್ರಿತರಾದವರೇ ಅಥವಾ ಖೇದ ನಾಶಕರೆಂದು ವಿಚಾರಿತರಾದವರೇ…

” ಜಪದ್ವೀಪ ”

ಜಪ ಮಾಡತಕ್ಕ ತಪಸ್ವಿಗಳಲ್ಲಿ ಶ್ರೇಷ್ಠರಾದವರೇ ಅಥವಾ ತಮ್ಮನ್ನು ಕುರಿತು ಜಪವನ್ನು ಆಚರಿಸುವವರಿಗೆ ಜ್ಞಾನ ಕೀರ್ತ್ಯಾದಿ ಪ್ರಕಾಶಕರೇ ಅಥವಾ ತಮ್ಮನ್ನು ಕುರಿತು ಜಪ ಮಾಡತಕ್ಕವರಿಗೆ ತಮ್ಮ ಸ್ವರೂಪವನ್ನು ತೋರಿಸತಕ್ಕವರೇ….

” ಪೂತವಾತಮತಸ್ಥಿತಃ ”

ಪರಮ ಪವಿತ್ರರಾದ ಶ್ರೀ ಮುಖ್ಯಪ್ರಾಣಾವತಾರ ಭೂತರಾದ ಶ್ರೀಮನ್ಮಧ್ವಾಚಾರ್ಯರ ಮತದಲ್ಲಿ ಸಂಸ್ಥಿತರಾದವರೇ…

” ಶ್ರೀ ಬ್ರಹ್ಮಣ್ಯವ್ರತಗಣ್ಯ ”

ಶ್ರೀದೇವಿ ಸಹಿತನಾದ ಶ್ರೀ ವಿಷ್ಣ್ವಾಖ್ಯ ಪರಬ್ರಹ್ಮನಿಗೆ ಪ್ರೀತಿಕರವಾದ ” ಏಕಾದಶ್ಯುಪವಾಸ – ಹರಿ ಸರ್ವೋತ್ತಮತ್ವ ಸಾಧನಾದಿ ವ್ರತಗಳಿಂದ ತಾವು ಗಣನೀಯರು ಅಥವಾ ತಾದೃಶ ವ್ರತಾಚರಣೆಗಳಲ್ಲಿ ತಾವು ಅಗ್ರಗಣ್ಯರು….

” ಅಗಯೋಗವ್ರತ ”

ಅಚಲವಾದ ” ಧ್ಯಾನಯೋಗ ” ವೆಂಬ ವ್ರತವನ್ನು ಕೈಕೊಂಡವರೇ ಅಥವಾ ” ಅ ” ಕಾರ ವಾಚ್ಯನಾದ ಪರಮಾತ್ಮ ಸಂಬಂಧಿ ಯೋಗವೇ ವ್ರತವಾಗುಳ್ಳವರೇ……..

” ತಪನ್ ”

ತಪಸ್ಸನ್ನು ಮಾಡುವವರಾಗಿ ಅಥವಾ ಶತ್ರುಗಳನ್ನು ಪರಿತಪಿಸುವವರಾಗಿ ಅಥವಾ ವಾದಿಗಳನ್ನು ವಾದದಿಂದ ಜಯಿಸುವವರಾಗಿ ಅಥವಾ ಭಕ್ತರ ಪಾಪಗಳನ್ನು ನಾಶ ಪಡಿಸುವವರಾಗಿ…

” ಅವ ” = ರಕ್ಷಿಸಿರಿ!!!

” ತಪನ್ನಿತಿ ವಿಶೇಷಣಾತ್ ಸೂರ್ಯಾಂಶ ಸಂಭೂತತ್ತ್ವಂ ಧ್ವನ್ಯತೇ ”

ಈ ಶ್ಲೋಕದಲ್ಲಿ ” ತಪನ್ ” ಎಂಬ ವಿಶೇಷಣದಿಂದ ಶ್ರೀ ಬ್ರಹ್ಮಣ್ಯತೀರ್ಥರು ” ಸೂರ್ಯಾಂಶ ” ಸಂಭೂತರೆಂದು ಧ್ವನಿತವಾಗುತ್ತದೆ!!

ವಿವರಣೆ :

ತಪನ್ = ಸುಡುವ, ಕಾಯಿಸುವ, ಸೂರ್ಯ

ರಾಗ : ಅರಭಿ ತಾಳ : ಆದಿ

ಕೈಪಿಡಿದು ಪಾಲಿಸೈ ಬ್ರಹ್ಮಣ್ಯ ಗುರುವೇ ।। ಪಲ್ಲವಿ ।।

ಅಯ್ಯನೀನೆಂದು ನಿನ್ನಡಿಗೆ ವಂದಿಸುವೆ ।। ಅ. ಪ ।।

ಮೂಢಮತಿಗಳು ಬಂದು ।
ಬೇಡಿ ಕೊಳ್ಳಲು ಕರುಣ ।
ನೀಡಿ ನಿನ್ನವರನ್ನು ಕಾಯ್ದ ರೀತಿ ।।
ಗಾಢದಿಂದಲಿ ಬಂದು ।
ಮೂಢನಾದೆನ್ನನು ।
ಗೂಢದಿಂದಲಿ ಕಾಯೋ ಗುಣನಿಧಿಯೆ ಗುರುವೇ ।। ಚರಣ ।।

ಪುರುಷೋತ್ತಮರಾಯರ ।
ವರಪುತ್ರನೆಂದೆನಿಸಿ ।
ಹರುಷದಿಂದಲಿ ಬಂದ ಭಕ್ತ ಜನರ ।।
ಮೊರೆಯಲಾಲಿಸಿ ಸ್ವಾಮಿ ।
ಸ್ಮರಣೆಯ ಕೊಟ್ಟೆನ್ನ ।
ಹರುಷ ಪಡಿಸುವ
ಗುರುವು ನೀನೆಂದು ನಾ ಬಂದೆ ।। ಚರಣ ।।

ವರ ಕಣ್ವನದಿ ಕೂಲದಲಿ ಕಲ್ಮಷ ತೊಳೆದು ।
ಪರ್ಮೆಯಿಂದಲಿ ಶಿಶುವ ಪಾಲಿಸಿದ ಗುರುವೇ ।
ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ।
ಸಜ್ಜನರನು ಕಾವೆ ಸರ್ವ ಕಾಲದಲಿ ।। ಚರಣ ।।

ಸರ್ವ ಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ।
ನರಹರಿಯ ಪಾದವನು ಸ್ಮರಿಸಿ ನಿತ್ಯ ।
ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ।
ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ ।। ಚರಣ ।।

ಮಣಿದು ಬೇಡುವೆ ನಿನ್ನ ಚರಣದಾಶ್ರಯವನಿತ್ತು ।
ಅಣುಗನೆಂದೆನಿಸೆನ್ನ ಸಲಹಬೇಕೋ ।
ಗುಣನಿಧಿ ಶ್ರೀ ಪ್ರಾಣನಾಥವಿಠಲನ ।
ಘನ ಚರಣ ಸ್ಮರಣೆಯ ನೇಯೋ ಗುರುವೇ ।। ಚರಣ ।।