Sri Nrusimha Krupavalokana Prarthana Stuti:

Sri Nrusimha Krupavalokana Prarthana Stuti

wpid-narasmiha.jpg

 

ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿ:

 

ಭವಿಷ್ಯೋತ್ತರ ಪುರಾಣದಲ್ಲಿ ಬರುವ ಸ್ತೋತ್ರವಿದು. ಶನೈಶ್ಚರನು ಶ್ರೀನೃಸಿಂಹನನ್ನು ಸ್ತುತಿಸುತ್ತಾ ಅವನ ಕೃಪಾದೃಷ್ಟಿಯನ್ನು ಯಾಚಿಸುತ್ತಿರುವನು. ಆ ನೄಸಿಂಹ ಪಾದಧೂಳಿಯನ್ನು ಸಂಸೇವಿಸಿದವರ ಸಕಲ ಪಾಪರಾಶಿ ನಾಶವಾಗಿ ಕಲ್ಯಾಣವಾಗುವುದು. ಎಲ್ಲೆಡೆಯಲ್ಲಿಯೂ ಚಂಚಲಳಿನಿಸಿದ ಲಕ್ಷ್ಮಿಯೂ ಬ್ರಹ್ಮಾದಿಮಧ್ಯಳಾಗಿದ್ದರೂ ಭಗವಂತನ ಪಾದಕಮಲಗಳನ್ನು ಪರಮಾದರದಿಂದ ಸೇವಿಸುತ್ತಿರುವಳು. ಅಧ್ಯಾತ್ಮಿಕ, ಆದಿಭೌತಿಕ, ಆದಿದೈವಿಕ ತಾಪತ್ರಯ ಪರಿಹಾರಕವಾದ ಉಪನಿಷತ್ತುಗಳಿಂದ ಪ್ರತಿಪಾದ್ಯವಾದ ನಿಖಿಲದೋಷದೂರರಾದ ಯೋಗಿಗಳಿಂದ ಧ್ಯಾನಿಸಲ್ಪಡುವ ರೂಪ ಆ ಭಗವಂತನದ್ದು. ತನ್ನ ಭಕ್ತ ಪ್ರಹ್ಲಾದನ ಮಾತನ್ನು ಸತ್ಯವನ್ನಾಗಿಸಲು ಕಂಬದಿಂದ ಆವಿರ್ಭವಿಸಿ ಹಿರಣ್ಯನನ್ನು ತೊಡೆಯಲ್ಲಿ ಇಟ್ಟುಕೊಂಡು ಅವನ ಎದೆಯನ್ನು ತನ್ನನಖಗಳಿಂದ ಸೀಳಿದವನು ಶ್ರೀನೃಸಿಂಹ. ಹೀಗೆ ಎಂಟು ಪದ್ಯಗಳಲ್ಲಿ ನೃಸಿಂಹನನ್ನು ಸ್ತುತಿಸುತ್ತಾ ಅವನ ಕೃಪಾವಲೋಕವನ್ನು ಪ್ರಾರ್ಥಿಸಲಾಗಿದೆ. ಇಂಥ ಸ್ತುತಿಯಿಂದ ಪ್ರಸನ್ನನಾದ ಭಗವಂತನು ಶನೈಶ್ಚರನಿಗೆ ವರವನ್ನು ಕೊಡಲು ಉದ್ಯುಕ್ತನಾದಾಗ ಶನೈಶ್ಚರನ್ನು ತನ್ನಲ್ಲಿ ಕೃಪೆಯನ್ನು ಮಾಡಬೇಕೆಂದು ಪ್ರಾರ್ಥಿಸುತ್ತಾ ಶನಿವಾರವು ಭಗವಂತನಿಗೆ ಪ್ರಿಯಕರವಾಗಲಿ ಎಂದು ಕೇಳಿ ಅಂತಹ ಶನಿವಾರದಂದು ಯಾರು ನಾನು ಮಾಡಿದ ನಿನ್ನ ಈ ಸ್ತೋತ್ರವನ್ನು  ಕೇಳುವರೋ, ಪಠಿಸುವರೋ ಅವರ ಎಲ್ಲಾ ಕಾಮಿತಾರ್ಥಗಳನ್ನು ಪೂರೈಸಬೇಕು ಎಂದು ಬೇಡುತ್ತಾನೆ. ಶ್ರೀನೃಸಿಂಹನು ತಥಾಸ್ತು ಎಂದು ಹೇಳಿ, ತನ್ನ ಈ ಸ್ತೋತ್ರವನ್ನು ಯಾರು ಪಠಿಸುವರೋ ಅವರ ಕಾಮಿತಾರ್ಥಗಳನ್ನೆಲ್ಲಾ ಈಡೇರಿಸುವುದಲ್ಲದೇ ದ್ವಾದಶ, ಅಷ್ಟಮ, ಜನ್ಮಶ್ಥ ಶನಿಯ ಭಯವು ಇಲ್ಲದಂತೆ ಅನುಗ್ರಹಿಚುವೆನೆಂದು ನೃಸಿಂಹನು ವರವನ್ನು ನೀಡುತ್ತಾನೆ. ಇಂತಹ ಶನೈಶ್ಚರ-ನೃಸಿಂಹ ಸಂವಾದವನ್ನು ಯಾವನು ಭಕ್ತಿಯಿಂದ ಕೇಳುತ್ತಾನೋ, ಕೇಳಿಸುತ್ತಾನೋ ಅವನ ಎಲ್ಲ ಅಭೀಷ್ಟಗಳನ್ನು ಪಡೆಯುತ್ತಾನೆ.

ಗ್ರಹಗಳ ಸಂಚಾರರೀತ್ಯಾ ಶನೈಶ್ಚರನು ತುಲಾರಾಶಿಯಲ್ಲಿ ಸಂಚರಿಸಿದ್ದಾನೆ (ದಿನಾಂಕ 03-ನವಂಬರ್-2014 ವರಿಗು). ಹಾಗಾಗಿ ತುಲಾರಾಶಿಯವರಿಗೆ ಜನ್ಮಶನಿಯು, ವೃಶ್ಚಿಕರಾಶಿಯವರಿಗೆ ದ್ವಾದಶಶನಿಯು, ಮೀನರಾಶಿಯವರಿಗೆ ಅಷ್ಟಮಶನಿಯು ಮತ್ತು ಕರ್ಕರಾಶಿಯವರಿಗೆ ಅರ್ದಾಷ್ಟಮಶನಿಯು ನಡೆಯುತ್ತಿದೆ. ಶನೈಶ್ಚರನು 19-ನವಂಬರ್-2014 ಅನಂತರ ವೃಶ್ಚಿಕರಾಶಿಯಲ್ಲಿ ಪ್ರವೇಶಮಾಡುತ್ತಾನೆ (ದಿನಾಂಕ 27-ಅಕ್ಟೋಬರು -2017 ವರಿಗು). ಈ ಮಧ್ಯಕಾಲದಲ್ಲಿ ಧನುರಾಶಿಯವರಿಗೆ ಶನೈಶ್ಚರನು ದ್ವಾದಶದಲ್ಲಿಯೂ, ವೃಶ್ಚಿಕರಾಶಿಯವರಿಗೆ ಜನ್ಮರಾಶಿಯಲ್ಲಿಯೂ, ಮೇಷರಾಶಿಯವರಿಗೆ ಅಷ್ಟಮರಾಶಿಯಲ್ಲಿಯೂ, ಸಿಂಹರಾಶಿಯವರಿಗೆ ಅರ್ದಾಷ್ಟಮರಾಶಿಯಲ್ಲಿಯೂ ಸಂಚರಿಸುವನು. ಹಾಗಾಗಿ ಮೇಲೆ ತಿಳಿಸಿದ ಕಾಲದಲ್ಲಿ ಜನ್ಮಶನಿ, ಅಷ್ಟಮಶನಿ, ಅರ್ದಾಷ್ಟಮಶನಿ ಮತ್ತು ದ್ವಾದಶಶನಿ ನಡೆಯುವ ರಾಶಿವುಳ್ಳವರು “ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಯನ್ನು ಪಾರಯಣಮಾಡುವದು ಉತ್ತಮವಾದ ಮಾರ್ಘ. ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಯನ್ನು ಅನು ನಿತ್ಯ ಪಾರಾಯಣಮಾಡುವುದರಿಂದ ಶ್ರೀನೃಸಿಂಹದೇವರ ಅನುಗ್ರಹದಿಂದ, ಶನಿಯ ಆಶೀರ್ವಾದದಿಂದ ಮಾನಸಿಕ ಮತ್ತು ಶಾರೀರಕ ತೊಂದರೆಗಳು ಕಾಡುವುದಿಲ್ಲ.

 

ಶ್ರೀಕೃಷ್ಣ ಉವಾಚ –

ಸುಲಭೋ ಭಕ್ತಿಯುಕ್ತಾನಾಂ ದುರ್ದಶೋ ದುಷ್ಟಚೇತಸಾಮ್ |

ಅನನ್ಯಗತಿಗಾನಾಂ ಚ ಪ್ರಭುಃ ಭಕ್ತೈಕವತ್ಸಲಃ

ಶನೈಶ್ಚರಸ್ತತ್ರ ಸೃಸಿಂಹದೇವಸ್ತುತಿಂ ಚಕಾರಾಮಲಚಿತ್ತವೃತ್ತಿಃ |

ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟಿನೀರಾಜಿತಪಾದಪದ್ಮಮ್ ||

 

ಶ್ರೀಶನೈಶ್ಚರ ಉವಾಚ –

ಯತ್ಪಾದಪಂಕಜರಜಃ ಪರಮಾದರೇಣ

ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |

ಕಲ್ಯಾಣಕಾರಣಮಶೇಷನಿಜಾನುಗಾನಾಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಸರ್ವತ್ರ ಚಂಚಲತಯಾ ಸ್ಥಿತಯಾ ಚ ಲಕ್ಷ್ಮ್ಯಾ

ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |

ಪಾದಾರವಿಂದಯುಗಲಂ ಪರಮಾದರೇಣ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯನ್ನಿರ್ವಿಕಾರಪರರೂಪವಿಚಿಂತನೇನ

ಯೋಗೀಶ್ಚರಾ ವಿಶ್ಅಯವೀತಸಮಸ್ತರಾಗಾಃ |

ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯದ್ರೂಪಮುಗ್ರಮರಿಮರ್ದನಭಾವಶಾಲೀ-

ಸಂಚಿತನೇನ ಸಕಲಾಹವಭೀತಿಹಾರಿ |

ಭೂತಜ್ವರಗ್ರಹಸಮುದ್ಭವಭೀತಿನಾಶಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯಸ್ಯೋತ್ತಮಂ ಯಶ ಉಮಾಪತಿಪದ್ಮ ಜನ್ಮ-

ಶಕ್ರಾದಿದೈವತಸಭಾಸು ಸಮಸ್ತಗೀತಮ್ |

ಶ್ರುತ್ಯೈವ ಸರ್ವಶಮಲಪ್ರಶಮೈಕದಕ್ಷಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಶ್ರೀಕೃಷ್ಣ ಉವಾಚ –

ಏವಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ

ಉವಾಚ ಬ್ರಹ್ಮವೃಂದಸ್ಥಂ ಶನಿಂ ಸದ್ಭಕ್ತವತ್ಸಲಃ ||

 

ಶ್ರೀನೃಸಿಂಹ ಉವಾಚ –

ಪ್ರಸನ್ನೋಹಂ ಶನೇ ತುಭ್ಯಂ ವರಂ ವರಯ ಶೋಭನಮ್ |

ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ ||

 

ಶ್ರೀಶನೈಶ್ಚರ ಉವಾಚ –

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |

ಮದ್ವಾಸರಸ್ತವಪ್ರೀತಿಕರಃ ಸ್ಯಾದ್ದೇವತಾಪತೇ ||

ಮತ ತಂ ತ್ವತ್ಸ್ತವಂ ಯೇ ವೈ ಶೃಣ್ವಂತಿ ಚ ಪಠಂತಿ ಚ |

ಸರ್ವಾನ್ ಕಾಮಾನ್ ಪೂರಯೇಥಾಸ್ತೇಷಾಂ ತ್ವಂ ಲೋಕಭಾವನ ||

 

ಶ್ರೀನೃಸಿಂಹ ಉವಾಚ –

ತಥೈವಾಸ್ತು ಶನೇಽಹಂ ವೈ ರಕ್ಷೋಭುವನಮಾಸ್ಥಿತಃ |

ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||

ತ್ವತ ತಂ ಮತ್ಪರಂ ಸ್ತೋತ್ರಂ ಯಃ ಪಠೇಶ್ಚ ಶೃಣೋತಿ ಯಃ |

ದ್ವಾದಶಾಷ್ಟಮಜನ್ಮಸ್ಥಂ ತ್ವದ್ಭಯಂ ಮಾಸ್ತು ತಸ್ಯ ವೈ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |

ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ ||

 

ಶ್ರೀನೃಸಿಂಹ ಉವಾಚ –

ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವಸಂವಾದಮೇತತ್ ಸ್ತವನಂ ಚ ಮಾನವಃ |

ಶ್ರುಣೋತಿ ಯಃ ಶ್ರಾವಯತೇ ಚ ಭಕ್ತ್ಯಾ ಸರ್ವಾನ್ಯಭೀಷ್ಟಾನಿ ಚ ವಿದಂತೇ ದ್ರುವಮ್ ||

 

|| ಇತಿ ಭವಿಷ್ಯೋತ್ತರಪುರಾಣೇ ರಕ್ಷೋಭುವನಪ್ರಸ್ತಾವೇ ಶನೈಶ್ಚರಕೃತಾ ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಃ ||

 

Source: Stotra Sangraha, SRS Mutt,Mantralaya.

ಶಿವ ಸ್ತೋತ್ರ

ಶಿವ ಸ್ತೋತ್ರ

Shiva

Namastubhyum Virupaksha Namestey Divyachakshusey/
Namah Pinaaka hastaaya Vajrahastaaya dhanviney ,

Namah trishula hastaaya Dandahastaaya Dhurjatey/
Namastrailokya naathaaya Bhutagraama shareeriney,

Namah Suraari hantrey cha Somaagnya kaaryagnya chakshushey/
Brahmaney chaiva Rudraaya Namastey Vishnu –rupeney,

Brahmaney Vedarupaaya Namastey Deva rupiney,Saamkhya yogaaya Bhutaanaam Namastey Shaambhavaaya tey/
Manmathaayaanga vinaashaaya Namah Kaalakshayankara,

Ramhasey Deva Devaaya Namastey Vasuretasey/
Eka Viryaya Sarvaaya Namah Pinga kapardiney,

Uma bhartrey Namastubhyam Yagna Tripura ghaatiney/
Shuddha bodha prabuddhaaya Muktakaivalya rupiney,

Lokatraya vidhhatrecha Varunendraagni rupiney/
Rugyasussama rupaaya Purushaayeswaraaya cha,

Agraaya chaiva chograaya Vipraay Shurti chakshusey/
Rajasey chaiva Satvaaya Tamasey Timiraamaney,

Anintya nityabhaavaaya namo nityacharaatmaney/
Vyaktaaya chai vyaktaaya Vyaktaavyaktaanaya vai namah,

Bhaktaanaamaarti naashaaya Priyanaraayanaayacha/
Umaapriyaaya Sharvaaya Nandivaktraaschitaaya cha,

Rutu manvata kalpaaya Paksha maasa dinaatmaney/
Nanaarupaaya Mundaaya Varuutha Pruthu dandiney,

Namah Kapaalahastaaya Digvaasaaya Shikhandiney/
Dhaniney rathiney chaiva yatayey Brahmachaariney,

Ityevamaadi charitaih stutantu tubhyam namo namah/

(Virupaaksha! Divya Netradhaariney! Our obeisances to you; you carry Pinaka, Vajra
and Dhanush; our reverences to you! Jataadhaari! you hold Trishula and Danda in your
hands, our sincere respects to you; You are the Trilokanatha and the Swarupa of all
‘Pranis’ / Beings; our greetings to you the annihilator of ‘Deva Shatrus’; the Possessor of
‘Chandraagni Surya Rupas’ as also of Brahma, Vishnu and Rudra Rupas’; You are the
Swarupas of Brahma, Veda an Rudra Rupas; You are also the Sankhya Swarupa and the
unique provider of Propitiousness to all the Beings; You are the destroyer of Kamadeva’s
physique of love and the terrminator of Kaala Deva; You are the Vegashali, Devadhi
Deva and Vasureta; Sarva Shreshtha, Vira, Sarva Swarupa and wearer of the yellow
coloured ‘Jataas’/ twisted hair; Umanatha, Tripura Vinaashaa! The Epitome of Pure Form
of ‘Jnaana’/ knowledge; Triloka Vidhata; The Swarupa of Varuna, Indra, Agni; the Rupa
of Ruk, Yajur and Sama; Purushottama, Parameswara, Sarva Sreshtha, Bhayankara,
Brahmana Swarupa; the Possessor of Satwa, Rajasa and Tamasa Gunas; Andhakaara
Rupa, Achintya, Nitya, Nityacharaatma; Perceivable and Unperceivable; the demolisher
of the difficulties of Devotees; the Great Friend of Narayana, the beloved of Devi Uma;
The Great Terminator; The shine of Nandeswara’s countenance; the Unique Measures of
Time like Manvantaras, Kalpas, Ritus, Months, Fortnights, Weeks and Days; the
Activiser of Myriad Rupas / Forms; of the Shaven Head; Digambara/ Sanyasi/
Brahmachaari, Maha Shankara! Our prostrations to you; Maha Deva! You are the only
Supreme Energy which could gulp the ‘Kalakuta Visha’; if uncontrolled; it could devour
the Universe as a whole!).

[Essence of Matsya Purana]

ಗಣೇಶ ಸಂಸಾರ ಮೊಹಾನಾ ಕವಚ

ಗಣೇಶ ಸಂಸಾರ ಮೊಹಾನಾ ಕವಚ 

images

Samsaara mohanasyasya Kavachasya Prajapatih,
Rishirscchhandascha Brihati Devo Lambodarah Swyam/
Dharmaartha kaama moksheshu viniyogah Prakirtitah/
Sarve -shaam kavachaanaam cha saarabhutamidam Muney,
Om Gam Hum Shri Ganeshaya swaahaa mey paatu mastakam,
Dwatrimshadaksharo Mantro mey sadaavatu/
Om Hreem Kleem Shreem Gamiti cha Satatam paatu lochanam,
Taalukam paatu Vighneshah Satatam Dharani taley/
Om Hreem Shreem Kleemiti cha satatam paatu naasikaam/
Om Gaim Gam Shoorpakarnaaya Swaaha paatwadharam mama,
Dantaani taalukaam jihwaam paatu mey shodashaaksharah/
Om Lam Shreem Lambodaraayeti swaahaa gandam sadaavatu,
Om Kleem Hreem Vighnanaashaaya swaah karnam sadaavatu/
Om Shreem Gam Gajaananaayeti swaahaa skandham sadaavatu,
Om Hreem Vinaayaketi swaaha pushtam sadaavatu/
Om Kleem Hreemiti Kankaalam paatu Vakshahsthalamscha gam,
Karow Paadow sadaa paatu Sarvaangam Vighna nighnakrit/
Praachyam Lambodaram paatu Aagneyyaam Vighna naayakah,
Dakshiney paatu Vighnesho naairrutyaam paatu Gajaananah/
Paschimey Parvati putro Vaayavyaam Shankaraatmajah,
Krishnashyaamshaschottarey cha Pari purnatamasya cha/
Eshaanmekadantascha Herambah paatu chordhvatah,
Adho Ganaadhipaha paatu Sarva pujacha Sarvatah/
Swapney Jaagaaney chaiva paatu maam Yoginaam Guruh/
Iti tey kathitam Vatsa Sarvamantrougha Vigraham,
Samsaara mohanam naama Kavacham Paramaadhbhutam,
Shri Krishnena puraa dattham Golokey Raasamandaley,
Vrindaavaney vinitaaya Mahyam Dinakaratmja/
Mayaadattam cha tubhyam cha yasmai kasmai na daasyasi,
Param Varam Sarva Pujyam Sarva sankata taaranam/
Gurumabhyarchya vidhivat Kavacham Dhaarayetu yah,
Kanthevaa dakshiney baahow sopi Vishnurnasamshayah/
Ashwamedha sahasraani Vaajapeya shataanicha,
Shatalaksha Prajastopi na Mantrah Siddhi daayakah/
7
( This ‘Samsaara Mohana Kavacha’s Prajapati is Rishi, Brihati is the Chhanda, Swayam
Lambodara Ganesha is Devata; Dharma, Artha, Kaama and Moksha is the ‘Viniyoga’;
this entire Kavacha is of great essence: Let the Mantra Om gam hum Shri Ganeshaaya
swaaha safeguard my head; the Dwadashokshara Mantra save my forehead; let Om
Hreem Kleem Shreem Gam protect my netras / eyes; may Vighnesha protect my ear
lobes; let the Mantra Om Hreem Shreem Kleem protect my nose; let the Mantra Goum
Gam Shurpaanyaya Swaha guard my lips and tongue; let the Mantra Om Lam Shreem
Lambodaraaya Swaaha secure my cheeks; may the Mantra Om Kleem Hreem Vighna
naashaaya swaaha keep my ears safe; let Om Shreem Gam Gajaananaaya swaahaa
secure my shoulders; may the Mantra Om Hreem Vinaayakaaya swaaha guard the rear
part of my body; let Om Kleem Hreem protect my ‘kamkaal’/ skeleton and the Mantra
Gam save my chest. Let Vighna-nihanta provide safety to my hands, feet and the entire
body! May Lambodara save my Eastern side, Vighnanayaka the Agneya side, Vighnesha
the Southern side, Gajaanana the Nirruti side, Parvati putra the West, Shankaraatmaja the
Vaayavya side, Shri Krishna the North, Ekadanta the Ishaana kona, Heramba the Urthwa
bhaga / skyward, and Ganaadhipa the ‘Adhobhaga’ the underground. May the ‘Yogi
Guru’ protect me while asleep or awake. This is how I explained the whole ‘Samsara
Mohana naama Kavacha’to you Suryanandana Shaneswara. This Kavacha was bestowed
to me when I attended the ‘raasa leela’ convention at Goloka and this should be divulged
to one and all. If a person wears the Kavacha after Guru Puja, it shall indeed safeguard
him or her and bestow the boons of performing thousand Ashwamedha Yagnas and
thousand Vaajapeya Yagnaas. The Siddhi of this Kavacha is attainable after hundred lakh
japas of it.)
[Essence of Brahma Vaivarta Purana]

HaRi SarVothama VaYu JeeVothama

ಶ್ರೀ ಹರಿ ಕಥಾಮೃತ ಸಾರ – Sri Hari Kathamruta Sara Lyrics

 

ಶ್ರೀ ಹರಿ ಕಥಾಮೃತ ಸಾರ – Sri Hari Kathamruta Sara Lyrics

Sri Hari Kathamruta Sara Lyrics in Kannada and English

Please use the link below to download the same.

  1. ಶ್ರೀ ಹರಿ ಕಥಾಮೃತ ಸಾರ – Sri Hari Kathamruta Sara in Kannada
  2. ಶ್ರೀ ಹರಿ ಕಥಾಮೃತ ಸಾರ – Sri Hari Kathamruta Sara in Sanskrit

Sri Nrusimha Krupavalokana Prarthana Stuti

ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿ:

wpid-narasmiha.jpg

 

ಭವಿಷ್ಯೋತ್ತರ ಪುರಾಣದಲ್ಲಿ ಬರುವ ಸ್ತೋತ್ರವಿದು. ಶನೈಶ್ಚರನು ಶ್ರೀನೃಸಿಂಹನನ್ನು ಸ್ತುತಿಸುತ್ತಾ ಅವನ ಕೃಪಾದೃಷ್ಟಿಯನ್ನು ಯಾಚಿಸುತ್ತಿರುವನು. ಆ ನೄಸಿಂಹ ಪಾದಧೂಳಿಯನ್ನು ಸಂಸೇವಿಸಿದವರ ಸಕಲ ಪಾಪರಾಶಿ ನಾಶವಾಗಿ ಕಲ್ಯಾಣವಾಗುವುದು. ಎಲ್ಲೆಡೆಯಲ್ಲಿಯೂ ಚಂಚಲಳಿನಿಸಿದ ಲಕ್ಷ್ಮಿಯೂ ಬ್ರಹ್ಮಾದಿಮಧ್ಯಳಾಗಿದ್ದರೂ ಭಗವಂತನ ಪಾದಕಮಲಗಳನ್ನು ಪರಮಾದರದಿಂದ ಸೇವಿಸುತ್ತಿರುವಳು. ಅಧ್ಯಾತ್ಮಿಕ, ಆದಿಭೌತಿಕ, ಆದಿದೈವಿಕ ತಾಪತ್ರಯ ಪರಿಹಾರಕವಾದ ಉಪನಿಷತ್ತುಗಳಿಂದ ಪ್ರತಿಪಾದ್ಯವಾದ ನಿಖಿಲದೋಷದೂರರಾದ ಯೋಗಿಗಳಿಂದ ಧ್ಯಾನಿಸಲ್ಪಡುವ ರೂಪ ಆ ಭಗವಂತನದ್ದು. ತನ್ನ ಭಕ್ತ ಪ್ರಹ್ಲಾದನ ಮಾತನ್ನು ಸತ್ಯವನ್ನಾಗಿಸಲು ಕಂಬದಿಂದ ಆವಿರ್ಭವಿಸಿ ಹಿರಣ್ಯನನ್ನು ತೊಡೆಯಲ್ಲಿ ಇಟ್ಟುಕೊಂಡು ಅವನ ಎದೆಯನ್ನು ತನ್ನನಖಗಳಿಂದ ಸೀಳಿದವನು ಶ್ರೀನೃಸಿಂಹ. ಹೀಗೆ ಎಂಟು ಪದ್ಯಗಳಲ್ಲಿ ನೃಸಿಂಹನನ್ನು ಸ್ತುತಿಸುತ್ತಾ ಅವನ ಕೃಪಾವಲೋಕವನ್ನು ಪ್ರಾರ್ಥಿಸಲಾಗಿದೆ. ಇಂಥ ಸ್ತುತಿಯಿಂದ ಪ್ರಸನ್ನನಾದ ಭಗವಂತನು ಶನೈಶ್ಚರನಿಗೆ ವರವನ್ನು ಕೊಡಲು ಉದ್ಯುಕ್ತನಾದಾಗ ಶನೈಶ್ಚರನ್ನು ತನ್ನಲ್ಲಿ ಕೃಪೆಯನ್ನು ಮಾಡಬೇಕೆಂದು ಪ್ರಾರ್ಥಿಸುತ್ತಾ ಶನಿವಾರವು ಭಗವಂತನಿಗೆ ಪ್ರಿಯಕರವಾಗಲಿ ಎಂದು ಕೇಳಿ ಅಂತಹ ಶನಿವಾರದಂದು ಯಾರು ನಾನು ಮಾಡಿದ ನಿನ್ನ ಈ ಸ್ತೋತ್ರವನ್ನು  ಕೇಳುವರೋ, ಪಠಿಸುವರೋ ಅವರ ಎಲ್ಲಾ ಕಾಮಿತಾರ್ಥಗಳನ್ನು ಪೂರೈಸಬೇಕು ಎಂದು ಬೇಡುತ್ತಾನೆ. ಶ್ರೀನೃಸಿಂಹನು ತಥಾಸ್ತು ಎಂದು ಹೇಳಿ, ತನ್ನ ಈ ಸ್ತೋತ್ರವನ್ನು ಯಾರು ಪಠಿಸುವರೋ ಅವರ ಕಾಮಿತಾರ್ಥಗಳನ್ನೆಲ್ಲಾ ಈಡೇರಿಸುವುದಲ್ಲದೇ ದ್ವಾದಶ, ಅಷ್ಟಮ, ಜನ್ಮಶ್ಥ ಶನಿಯ ಭಯವು ಇಲ್ಲದಂತೆ ಅನುಗ್ರಹಿಚುವೆನೆಂದು ನೃಸಿಂಹನು ವರವನ್ನು ನೀಡುತ್ತಾನೆ. ಇಂತಹ ಶನೈಶ್ಚರ-ನೃಸಿಂಹ ಸಂವಾದವನ್ನು ಯಾವನು ಭಕ್ತಿಯಿಂದ ಕೇಳುತ್ತಾನೋ, ಕೇಳಿಸುತ್ತಾನೋ ಅವನ ಎಲ್ಲ ಅಭೀಷ್ಟಗಳನ್ನು ಪಡೆಯುತ್ತಾನೆ.

 

ಶ್ರೀಕೃಷ್ಣ ಉವಾಚ –

ಸುಲಭೋ ಭಕ್ತಿಯುಕ್ತಾನಾಂ ದುರ್ದಶೋ ದುಷ್ಟಚೇತಸಾಮ್ |

ಅನನ್ಯಗತಿಗಾನಾಂ ಚ ಪ್ರಭುಃ ಭಕ್ತೈಕವತ್ಸಲಃ

ಶನೈಶ್ಚರಸ್ತತ್ರ ಸೃಸಿಂಹದೇವಸ್ತುತಿಂ ಚಕಾರಾಮಲಚಿತ್ತವೃತ್ತಿಃ |

ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟಿನೀರಾಜಿತಪಾದಪದ್ಮಮ್ ||

 

ಶ್ರೀಶನೈಶ್ಚರ ಉವಾಚ –

ಯತ್ಪಾದಪಂಕಜರಜಃ ಪರಮಾದರೇಣ

ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |

ಕಲ್ಯಾಣಕಾರಣಮಶೇಷನಿಜಾನುಗಾನಾಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಸರ್ವತ್ರ ಚಂಚಲತಯಾ ಸ್ಥಿತಯಾ ಚ ಲಕ್ಷ್ಮ್ಯಾ

ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |

ಪಾದಾರವಿಂದಯುಗಲಂ ಪರಮಾದರೇಣ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯನ್ನಿರ್ವಿಕಾರಪರರೂಪವಿಚಿಂತನೇನ

ಯೋಗೀಶ್ಚರಾ ವಿಶ್ಅಯವೀತಸಮಸ್ತರಾಗಾಃ |

ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯದ್ರೂಪಮುಗ್ರಮರಿಮರ್ದನಭಾವಶಾಲೀ-

ಸಂಚಿತನೇನ ಸಕಲಾಹವಭೀತಿಹಾರಿ |

ಭೂತಜ್ವರಗ್ರಹಸಮುದ್ಭವಭೀತಿನಾಶಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಯಸ್ಯೋತ್ತಮಂ ಯಶ ಉಮಾಪತಿಪದ್ಮ ಜನ್ಮ-

ಶಕ್ರಾದಿದೈವತಸಭಾಸು ಸಮಸ್ತಗೀತಮ್ |

ಶ್ರುತ್ಯೈವ ಸರ್ವಶಮಲಪ್ರಶಮೈಕದಕ್ಷಂ

ಸ ತ್ವಂ ಸೃಸಿಂಹ ಮಯಿ ಧೇಹಿ ಕೃಪಾವಲೋಕಮ್ ||

 

ಶ್ರೀಕೃಷ್ಣ ಉವಾಚ –

ಏವಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ

ಉವಾಚ ಬ್ರಹ್ಮವೃಂದಸ್ಥಂ ಶನಿಂ ಸದ್ಭಕ್ತವತ್ಸಲಃ ||

 

ಶ್ರೀನೃಸಿಂಹ ಉವಾಚ –

ಪ್ರಸನ್ನೋಹಂ ಶನೇ ತುಭ್ಯಂ ವರಂ ವರಯ ಶೋಭನಮ್ |

ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ ||

 

ಶ್ರೀಶನೈಶ್ಚರ ಉವಾಚ –

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |

ಮದ್ವಾಸರಸ್ತವಪ್ರೀತಿಕರಃ ಸ್ಯಾದ್ದೇವತಾಪತೇ ||

ಮತ ತಂ ತ್ವತ್ಸ್ತವಂ ಯೇ ವೈ ಶೃಣ್ವಂತಿ ಚ ಪಠಂತಿ ಚ |

ಸರ್ವಾನ್ ಕಾಮಾನ್ ಪೂರಯೇಥಾಸ್ತೇಷಾಂ ತ್ವಂ ಲೋಕಭಾವನ ||

 

ಶ್ರೀನೃಸಿಂಹ ಉವಾಚ –

ತಥೈವಾಸ್ತು ಶನೇಽಹಂ ವೈ ರಕ್ಷೋಭುವನಮಾಸ್ಥಿತಃ |

ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||

ತ್ವತ ತಂ ಮತ್ಪರಂ ಸ್ತೋತ್ರಂ ಯಃ ಪಠೇಶ್ಚ ಶೃಣೋತಿ ಯಃ |

ದ್ವಾದಶಾಷ್ಟಮಜನ್ಮಸ್ಥಂ ತ್ವದ್ಭಯಂ ಮಾಸ್ತು ತಸ್ಯ ವೈ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |

ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ ||

 

ಶ್ರೀನೃಸಿಂಹ ಉವಾಚ –

ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವಸಂವಾದಮೇತತ್ ಸ್ತವನಂ ಚ ಮಾನವಃ |

ಶ್ರುಣೋತಿ ಯಃ ಶ್ರಾವಯತೇ ಚ ಭಕ್ತ್ಯಾ ಸರ್ವಾನ್ಯಭೀಷ್ಟಾನಿ ಚ ವಿದಂತೇ ದ್ರುವಮ್ ||

 

|| ಇತಿ ಭವಿಷ್ಯೋತ್ತರಪುರಾಣೇ ರಕ್ಷೋಭುವನಪ್ರಸ್ತಾವೇ ಶನೈಶ್ಚರಕೃತಾ ಶ್ರೀನೃಸಿಂಹಕೃಪಾವಲೋಕನಪ್ರಾರ್ಥನಾಸ್ತುತಿಃ ||

 

Durithopahra Stotra(ದುರಿತಾಪಹರ/ಪಾಪಮೋಚನ ) – Sri Vijiendra Thirtharu

ದುರಿತಾಪಹರ

ಕಲಿಕಾಲದ ಮಾನವನು ಪ್ರತಿನಿತ್ಯವೂ ತನ್ನ ಶಿರ ಆದಿ ಪಾದಪರ್ಯಂತವಾಗಿ ಅವಯವಗಳಿಂದ ಮಾಡುತ್ತಿರುವ ಪಾಪರಾಶಿಯ ಕೋಶದಂತಿದೆ. ದಶ ಇಂದ್ರಿಯಗಳ ಮೂಲಕ ನಿರಂತರದಲ್ಲೂ ಆಗುತ್ತಲಿರುವ ಪಾಪಕರ್ಮಗಳ ಮರ್ಮಸೋಚಕವಾದ ಸೂಜಿಗಲ್ಲಿನಂತಿದೆ. ಎಂತಹ ಕಡುಪಾಪಿಯ ಕಲ್ಲಿನಂತಹ ಮನಸ್ಸನ್ನು ಸಹ ಪಾಪಮಾರ್ಗದಿಂದ ಸನ್ಮಾರ್ಘಕ್ಕೆ ಸೆಳೆಯುವ ಸುಳಿಯಂತಿದೆ.

ಘೋರವಾದ ಪಾಪಕೂಪದಲ್ಲಿ ಮುಳುಗಿದವನಾಗಿ, ಪಾಪಾಂಧಕಾರಮಯ ಜೀವಿಯಾಗಿ, ಪಾಪಪರಂಪರೆಯಿಂದ ಬಿಡುಗಡೆ ಪಡೆಯುವ ಹೆದ್ದಾರಿಯನ್ನು ಕಾಣದಂತೆ ದುಃಖಮಯವಾದ ಜೀವನಯಾತ್ರೆಯಲ್ಲಿ ನಿತ್ಯವೂ ನೊಂದು-ನೊಂದು, ಬೆಂಡು-ಬೆಂಡಾಗಿ ಬಳಲಿದ ಓರ್ವ ಕಡುಪಾಪಿಯ ಹೇಯಜೀವನ ರೀತಿಯನ್ನು ಮನಮುಟ್ಟುವಂತೆ ಈ ಸ್ತೋಗ್ರದಲ್ಲಿ ವರ್ಣಿಸಲಾಗಿದೆ. ಪಶ್ಚಾತ್ತಾಪದಿಂದ ಪರಿತಪಿಸಿ ಅಂತತಃ ತೀವ್ರ ವೈರಾಗ್ಯಬುದ್ಧಿಯಿಂದ ಸರ್ವೋತ್ತಮನಾದ ಪರಮಾತ್ಮನಲ್ಲಿ ಮೊರೆಹೋಗುವವನ ಪಶ್ಚಾತ್ತಾಪ ಪ್ರಾಯಶ್ಚಿತ್ತರೂಪವಾದ ಕಾವ್ಯದಂತಿದೆ.

ಇಂತಹಾ ಈ ಸ್ತೋತ್ರವನ್ನು ಯಾರು ನಿತ್ಯವೂ ಪಠಿಸುತ್ತಾರೆಯೋ, ಭಕ್ತಿಯಿಂದ ಪರಮಾತ್ಮನನ್ನು ಬೇಡುತ್ತಾರೋ, ಅವರು ಕೃಪಾಳುವಾದ ಭಗವಂತನ ಪರಮಾನುಗ್ರಹಕ್ಕೆ ಪಾತ್ರರಾಗಿ ನಿಖಿಲಪಾಪಗಳಿಂದ ಮುಕ್ತರಾಗುತ್ತಾರೆಂದು ಹೇಳುತ್ತ ಪಶ್ಚಾತ್ತಪರೂಪವಾದ ಪ್ರಾಯಶ್ಚಿತ್ತದಂತಿರುವ ಈ ಸ್ತೋತ್ರರತ್ನವನ್ನು ರಚಿಸಿ, ಸಕಲ ಮುಮುಕ್ಷುಗಳಿಗೂ ಎಚ್ಚರಿಕೆಯನ್ನುಕೊಟ್ಟು ಪರಮೋಪಕಾರವನ್ನು ಮಾಡಿದ್ದಾರೆ. ಶ್ರೀವಿಜಯೀಂದ್ರತೀರ್ಥರು ರಚಿಸಿದ ಈ ಸ್ತೋಗ್ರಕ್ಕೆ ದುರುತಾಪಹಾರ ಸ್ತೋತ್ರವೆಂದೂ ಹೆಸರು.

 

ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೈಕವತ್ಸರೇsಪಿ |

ಅಪಿ ತು ಕ್ರಿಯತೇ ತು ದೋಷಪೂಗಃ ಪ್ರತಿಯಾಮಂ ಸಕಲೇಂದ್ರಿಯೈರ್ಮುಕುಂದ||೧||

 

ನ ಶಿರಶ್ಚಲತೀಶ ಮೇ ಕದಾsಪಿ ಶ್ರುತಿಜಾನಂದಭರೇಣ ಸದ್ಗುಣಾನಾಮ್ |

ಅಪಿ ತು ಪ್ರಭುಬಂಧುದುರ್ಗುಣಾನಾಂ ಶ್ರವಣಾರ್ಥಂ ಚಲಿತಂ ಭವತ್ಯಶಂಕಮ್ || ೨||

 

ಶ್ರವಣೇ ಶ್ರವಣಾಯ ಸತ್ಕಥಾಯಾ ನ ಯತೇತೇ ತವ ಪುಣ್ಯಕೀರ್ತನಸ್ಯ |

ಅಪಿ ತು ವ್ಯಭಿಚಾರಲೋಕವಾರ್ತಾಶ್ರವಣಾಯೈವ ಮಹಾದರಂ ಪ್ರಯಾತಃ || ೩||

ನ ಮಮಾಕ್ಷಿಯುಗಂ ಪ್ರವರ್ತತೇ ಶ್ರೀಭಗವಚ್ಚಾಸ್ತ್ರಕುಲಾವಲೋಕನಾಯ |

ಅಪಿ ತು ಧ್ರುವಪಾಲ ನರ್ತಕೀನಾಂ ಗಣಿಕಾನಾಂ ಪರಿನರ್ತನಾದಿದೃಷ್ಟ್ಯೈ || ೪||

 

ನ ಹಿ ನಾಸಿಕಯಾ ಕದಾಪಿ ವಿಷ್ಣೋ: ಪದಪದ್ಮಾರ್ಪಿತಪುಷ್ಪಗಂಧಬುದ್ಧಿ: |

ಕಮಲೇಶ ಭವಾಮಿ ಕಿಂತು ವಿಷ್ಣೋಶ್ಚರಣಾನರ್ಪಿತಪುಷ್ಪಗಂಧಬುದ್ಧಿ: || ೫||

 

ನೃಹರೇsಚ್ಯುತ ಮಾಧವೇಶ ದಾಮೋದರ ಕೃಷ್ಣೇತಿ ಮುಖಾಂಸ್ತವಾಭಿಧೌಘಾನ್ |

ನ ಹಿ ಕೀರ್ತಯತೀಹ ಮೇ ಕುಜಿಹ್ವಾsಪಿ ತು ದುರ್ಲಿಂಗಭಗಾಂಕಿತಾನ್ ಕುಶಬ್ದಾನ್||೬||

 

ತವ ಗೇಹವರಾವಲೇಪನಾದಿಂ ನ ಕರೌ ಮೇ ಕುರುತಃ ಕದಾsಪಿ ಭಕ್ತ್ಯಾ |

ಅಪಿ ತೂರುಗುಣಾರ್ಣದುಷ್ಟವಸ್ತುಗ್ರಹಣಾಯೈವ ಮುಕುಂದಾ ಕಿಂ ತು ಕುರ್ಮ: ||೭ ||

 

ಉದರಂ ಮಮ ಧಿಕ್ ಶಠಸ್ಯ ವಿಷ್ಣ್ವರ್ಪಿತಪೂತಾನ್ನವಿವರ್ಜಿತಂ ನಿತಾಂತಮ್ |

ಯದಪೂತತರಾಸಮರ್ಪಣೀಯಾಧಮವೃಂತಾಕಪಲಾಂಡುಪೂರ್ವಭಾಜ: || ೮||

 

ಖಲಜಾರವಧೂಗೃಹಾಣಿ ನಿತ್ಯಂ ಚರಣಾಭ್ಯಾಮನುಯಾಮ್ಯಹಂ ಖರಾಭ್ಯಾಮ್ |

ನ ತು ಮಾಧವ ತಾವಕಾಲಯಾಂಶ್ಚ ಪ್ರತಿಯಾಮೀಶ ಮಹತ್ತಮಾಗ್ರಹೋsಹಮ್||೯||

 

ಮನ ಏವ ಹರೇsಖಿಲೇಂದ್ರಿಯಾಣಾಂ ವರಮಿತ್ಥಂ ಪ್ರಮಿತಂ ಶ್ರುತಿಸ್ಮೃತಿಭ್ಯಾಮ್ |

ಸುಮನೋಜಯಿನೋsಖಿಲೇಂದ್ರಿಯಾಣಾಂ ಜಯ ಏವೇತಿ ಜನಾನುಭೂತಿರಸ್ತಿ||೧೦||

 

ಮನಸಾsಚ್ಯುತ ಕೃಷ್ಣ ತಾದೃಶೇನಾಪ್ಯನುಚಿಂತ್ಯೈವ ಭವಂತಮಾತ್ಮಭಕ್ತಾನ್ |

ಭವವಾರಿನಿಧೇ ಸುತಾರಯಂತಂ ಭವವಾರ್ಧಿಂ ನ ಹಿ ತರ್ತುಮಸ್ತಿ ಯತ್ನಃ ||೧೧||

 

ಮಮ ಪಾಪಚಯಸ್ಯ ವಾಸುದೇವಾಂತಕಲೋಕಸ್ಥಿತಿರೇವ ಚೇತ್ ಫಲಂ ತು |

ನ ಸುಖೀಸದೃಶೋsಸ್ತಿ ಮೇ ತ್ರಿಲೋಕ್ಯಾಂ ಫಲಭಾವೇನ ಮಹತ್ತಮೋsಸ್ತಿ ಕ್ಲೃಪ್ತಮ್||೧೨||

 

ನ ಸುಖಾನುಭವಾಯ ಪಾಪಕರ್ಮಾಣ್ಯಹಮೀಶಾನುದಿನಂ ತನೋಮಿ ಕಿಂತು |

ಅಘನಾಶಿಯಶ: ಪರೀಕ್ಷಾಣಾರ್ಥಂ ತವ ನಾಮ್ನಾಮನುತಾಪಸಿದ್ಧಯೇ ವಾ ||೧೩||

 

ನ ಸುಖಂ ವಿಷಯಾದ್ಧಿ ಕಿಂತು ಪ್ರಸುಖವ್ಯಾಪ್ತಿಬಲಾತ್ ಪರೀಕ್ಷಯಾsಪಿ |

ತವ ಮಂಗಲನಾಮಕೀರ್ತನೋತ್ಥೈ: ಸುಕೃತೈ: ಶಮಂಮಮೇತಿ ಕೋsಪರಾಧ:||೧೪||

 

ನಿಜವಾಸರುಷಾ ಪ್ರದಾತುಮಾರ್ತಿಂ ಹ್ಯಧಿಕಾಂ ಪಾಪನಿಯಾಮಕಾಸುರೇಭ್ಯಃ |

ಅಶುಭಾನ್ಯಪಿ ಕಾರಯನ್ ಮಯಾ ತ್ವಂ ರಮಸೇ ಸರ್ವನಿಯಾಮಕೇತಿ ಭಾತಿ ||೧೫||

 

ಯದಿ ಕೃಷ್ಣ ಕದಾಚನಾಪಿ ಪುಣ್ಯಂ ಘಟತೇ ಪಾಪಮಯಸ್ಯ ಮೇsಪಿ ತತ್ತು |

ಪ್ರಬಲಾಘಚಯೈರ್ವಿಹನ್ಯತೇ ವಾ ದುರಿತಧ್ವಂಸಕೃತಾರ್ಥಮೀಶ ವಾ ಸ್ಯಾತ್ ||೧೬||

 

ತದಿಹೋಭಯಥ ವಿಪುಣ್ಯಮೂರ್ತೇ: ಸುಕೃತಂ ನೋ ಘಟತೇ ಮನಾಗಪೀಶ |

ವದಮೇ ಪುರತಸ್ತ್ವತೀವ ಭೀರೋರ್ಭಗವನ್ ಕಾಲಭಯಾಪಹರ್ತ್ಯುಪಾಯಮ್||೧೭||

 

ಅತುಲಂ ವರವೈಷ್ಣವಂ ಸುಜನ್ಮಾಚ್ಯುತ ದತ್ತಂ ಕೃಪಯಾ ತ್ವಯಾsಹಮಾಪ್ಯ |

ಕ್ಷಣಜೀವ್ಯಪಿ ಕಲ್ಪಗತ್ವಬುದ್ಧ್ಯಾ ಪಶುಚಂಡಾಲವದೇವ ಸಂಚರಾಮಿ || ೧೮||

 

ನ ತದಸ್ತಿ ಶರೀರಿಣಾಂ ಶತಾಬ್ದಾಯುಷಿ ಶಾಸ್ತ್ರಪ್ರಮಿತೇsಪಿ ಕಿಂಚಿದೇವ |

ಭಗವನ್ ಖಲು ಸುಪ್ತರಾತ್ರಿಕಾಲೊ ಜಲಹೋಮಸ್ಯ ಸಮಾನತಾಮುಪೈತಿ || ೧೯||

 

ದ್ವಿದಶಾಬ್ದಯುಗಂ ದಿವಾsಪಿ ಪೂರ್ವೋತ್ತರಮೀಶ ಸ್ಥವಿರತ್ವಶೈಶವಾಭ್ಯಾಮ್ |

ಸಮಯಂ ಪ್ರಣಯಾಮಿ ಸರ್ವರೋಗೈರ್ಬಹುಲೀಲಾಭಿರಪಿ ಪ್ರಮೂಢಬುದ್ಧ್ಯಾ||೨೦||

 

ಪರಿಶೇಷಿತ ಈಶ ಮಧ್ಯಕಾಲಃ ಸುಕೃತೇ ಭಾರತಭೂತಳೇsವಸಿಷ್ಠ: |

ಯದಿಹಾಸ ಸದೈವ ಪಾಪಚಿತ್ತೇ ಮಯಿ ಪಶ್ವಂತ್ಯಜಯೋಶ್ಚ ಕೋsಪರಾಧ:|೨೧||

 

ಇಹ ಭಾರತಭೂತಳೇsತಿಪುಣ್ಯೇ ದ್ರವಿಣಸ್ತ್ರೀಸುತಪೂರ್ವಕೇಷು ಮಾಯಾಮ್ |

ಅಲಮೇಕದಿನಂ ವಿಮುಚ್ಯ ವಾ ಮೇ ತವ ಪಾದಾಬ್ಜರತಿಂ ಪ್ರದೇಹಿ ದೇಹಿ|| ೨೨||

 

ರಮಯಾsಪ್ಯಗಣೇಯವಸ್ತುಜಾತಂ ದ್ವಿವಿಧಂ ಪ್ರಾಹುರಮಂದಬುದ್ಧಿಭಾಜ: |

ತವ ಸದ್ಗುಣಜಾತಮೇಕಮನ್ಯನ್ಮಮ ದುರ್ವಾರದುರಂತಪಾಪಜಾತಮ್ ||೨೩||

 

ಅತಿಸೌಖ್ಯಕರಾಣ್ಯಲಂ ಪರತ್ರೇಹ ತು ಕಿಂಚಿತ್ ಶ್ರಮಸಾಧ್ಯಸಾಧನಾನಿ |

ಶ್ರಮಭೀರುರಹಂ ತ್ಯಜನ್ ಪರತ್ರಾಮಿತ ಸೌಖ್ಯಾನುಭವೀ ಕಥಂ ಭವೇಯಮ್ ||೨೪||

 

ಭುವಿ ಯದ್ಯಪಿ ಪಾಪಿನೋ ವಸಂತಿ ಶ್ರಮಭಾಜ: ಪುರುಷಾಸ್ತಥಾsಪಿ ಕೋsಪಿ |

ಮಮ ಪಾಪಸಮಾನಪಾಪಕರ್ತಾ ಪುರುಷೋ ನಾಸ್ತಿ ಹಿ ನಾಸ್ತಿ ನಾಸ್ತಿ ನಾಸ್ತಿ || ೨೫||

 

ನತಯೋ ನ ಕೃತಾಃ ಪ್ರದಕ್ಷಿಣಾಶ್ಚಸ್ತುತಯೋsಪಿ ದ್ರುತಕಮಿತಾರ್ಥದಾತ್ರ್ಯ: |

ನ ಗುರು: ಪರಿಸೇವಿತ: ಸುಭಕ್ತ್ಯಾ ಶುಭಶಾಸ್ತ್ರಶ್ರವಣಂ ಕಥಂ ತತಃ ಸ್ಯಾತ್||೨೬||

 

ವಚನೈರ್ಬಹುಭಿರ್ಮುಕುಂದ ಕಿಂ ತೇ ಶ್ರುಣು ಮೇ ಬೀಜವಚೇ ವದಾಮಿ ತುಭ್ಯಮ್|

ಭುವನತ್ರಯಸಂಸ್ಥಿತಾನಿ ಯಾನೀಶ್ವರ ಪಾಪಾನಿ ವಸಂತಿ ಮಯ್ಯಯೋಗ್ಯೇ || ೨೭||

 

ಪ್ರಕೃತೈಸ್ತದಘೈಶ್ಚಕೃಷ್ಣ ಮುಕ್ತಿರ್ನ ಭವೇತ್ ಕೈರಪಿ ತೇ ದಯಾಂ ವಿನಾsದ್ಯ |

ಕರುಣಾಂ ಕುರು ಮಯ್ಯತೋ ಮುರಾರೇ ನತಯಸ್ತೇ ಕಮಲೇಶ ಸಂತ್ವನಂತಾಃ||೨೮||

 

ವಿಜಯೀಂದ್ರಯತೀಶ್ವರೋ ವ್ಯತಾನೀತ್ ಸ್ತುತಿಮೇನಾಂದುರಿತಾಪಹಾಂ ಮುರಾರೇ: |

ಪರಮಾದರತಃ ಸದಾ ಪಠೇದ್ಯೋ ನಿಖಿಲೈಃ ಪಾಪಚಯೈರ್ಭವೇ ಸ ಮುಕ್ತಃ ||೨೯||

 

||ಇತಿ ಶ್ರೀಮದ್ವಿಜಯೀಂದ್ರಯತಿಕೃತ ಪಾಪಮೋಚನ (ದುರಿತಾಪಹರ)ಸ್ತೋತ್ರಮ್||

 HaRi SarvoThama VaYu JevoThama

Snana Sankalpa Mantra On Ratha Saptami

Snana Sankalpa Mantra On Ratha Saptami

Surya argya and Snana Mantra on Ratha Saptami day

(Arka Leaf must be used while Bathing on this day, placing leaf upon the Head and chant the Below Mantra)

Snana Mantra

YadyajjanmakRutam paapam mayaa saptasu janmasu |
tanmE rOgam cha shOkam cha maakarI hantu saptamI |
EtajjanmakRutam paapam jachcha janmaantaraarjitam |
manOvaakkaayajam yachcha jnaataaj Jnaatam cha yatpuna: |
iti saptavidham paapam snaanaanmE sapta saptakE |
saptavyaadhisamaayuktam hara maakari saptami |

Soorya Arghya Mantra :

SaptasaptivahaprIta saptalOkapradIpana |
saptamI sahitO dEva gRuhaaNaarGyam divaakara |

ಶ್ರೀ ರಾಮದೇವಾಷ್ಟಕಮ್ Sree Ramadevastakam

||ಶ್ರೀ ರಾಮದೇವಾಷ್ಟಕಮ್||
ರಾಮಭದ್ರ ನಮೋಸ್ತುತೇ ಜಯ|ರಾಘವೆಂದ್ರ ನಮೋಸ್ತುತೇ||
ಸೋಮಪೇಂದ್ರ ನಮೋಸ್ತುತೇ ಜಯ| ರಾಮಚಂದ್ರ ನಮೋಸ್ತುತೇ||೧||

ಕಂಜಜೇಶಫಣೀಶಸುರೇಶಪೂರ್ವ ಸುರಾರ್ಚಿತಂ|ಕಂಜಬಂಧ್ವಮಿತಪ್ರಭಂ ಶುಭಗಂಧಕುಂಕುಮ ಚರ್ಚಿತಮ್||ಕಂಜಕೇತುಯವಾಂಕುಶನಿಲಾಂಛನಾಢ್ಯಪದಾಂಬುಜಂ|ಕಂಜಜಾದಿನಿಯಾಮಕಂ ಪ್ರಣಮಾಮಿ ಜಾನಕಿನಾಯಕಮ್||ರಾಮಭದ್ರ ನಮೋಸ್ತುತೇ ಜಯ ||೨||

ಶಾರದೇಂದುರುಗುನ್ನಖಾವಲಿರಾಜಿತಂ ಮುನಿಪೂಜಿತಂ|ಸಾರನೂಪುರಕಿಂಕಿಣೀನಿನದಾಂಚಿತಂ ಗತವಂಚಿತಮ್||ಚಾರು ಗುಲ್ಫಕತೂಂಅಕಲ್ಪಸುಜಂಘಕಂ ಭವಭಂಗಕಂ|ವಾರಣೇಂದ್ರಕರೋರುಕಂ ಪ್ರಣಮಾಮಿ ಜಾನಕಿನಾಯಕಂ|ರಾಮಭದ್ರ -||೩||

ವಿದ್ಯುದಾಭಸುಪೀತಚೇಲಕಧಾರಿಣಂ ಭಯಹಾರಿಣಂ|ಮಧ್ಯಮಾರ್ಪಿತದಿವ್ಯರತ್ನಸುಮೇಖಲಂ ವಿಜಿತಾಖಿಲಮ್||ಹೃದ್ಯನಾಭಿವಲಿತ್ರಯಾಂಕಿತನೂದರಂ ಭುವನೋದರ ಶುದ್ಧಚಿನ್ಮಯಕಾಯಕಂ ಪ್ರಣಮಾಮಿ ಜಾನಕಿನಾಯಕಮ್|ರಾಮಭದ್ರ-||೪||

ಅಂಬುಜಾಲಯಯಾನ್ಯಧಿಷ್ಠಿತ ವಕ್ಷಸಂಹತರಕ್ಷಸಂ| ಶಂಬಲಾದಿಸಮಸ್ತಸದ್ಗುಣಜಾಲಿನಂ ವನ ಮಾಲಿನಮ್||ಕಂಬುಕಂಧರಮತ್ಸ್ಯಕೌಸ್ತುಭಧಾರಕಂ ಬಹು ಹಾರಕಮ್|ಸಂಭೃತಾಖಿಲನಾಯಕಂ ಪ್ರಣಮಾಮಿ ಜಾನಕಿನಾಯಕಮ್|| ರಾಮಭದ್ರ-||೫||

ಪೀನವರ್ತುಲಬಾಹುಮದ್ಭುತ ವಿಕ್ರಮಂ ಜಿತಸಂಕ್ರಮಮ್| ಧ್ಯಾನಿಸತ್ಕೃತಶಾಂರ್ಗಬಾಣಲಸತ್ಕರಂ ಕರುಣಾಕರಮ್||ಉನ್ನತಾಂಗದ ಮುದ್ರಿಕಾದಿವಿಭೂಷಣಮ್|ಸಂನತೇಪ್ಸಿತದಾಯಕಂ ಪ್ರಣಮಾಮಿ ಜಾನಕಿನಾಯಕಮ್||ರಾಮಭದ್ರ-||೬||

ಚಂದ್ರಕೊಟ್ಯಮಿತೋರುಕಾಂತಿಲಸನ್ಮುಖಂ ಕರುಣೋನ್ಮುಖಮ್|ಕುಂದಕುಡ್ಮಲದಂತಪಂಕ್ತಿ ಸುಹಾಸಕಂ ಶುಭನಾಸಕಮ್||ಸಾಂದ್ರನೀರನೀಲಮಬ್ಜದಲೇಕ್ಷಣಂ ವರಲಕ್ಷಣಮ್|ತಂದ್ರಿದೂರಮನಾಯಕಂಪ್ರಣಮಾಮಿಜಾನಕಿನಾಯಕಮ್||ರಾಮಭದ್ರ-||೭||

ಭಾನುಭಾಸಿಕಿರೀಟಕುಂಡಲಮಂಡಿತಂ ಗತಖಂಡಿತಮ್|ಭಾನುವಂಶಕೃತಾವತಾರ ಮನುತ್ತಮಂ ಪುರುಷೋತ್ತಮಂ||ಮಿನಕೇತನಕೋಟಿಶೋಭಮಮಾಯಕಂ ಪುರಮಾಯಕಮ್|ವೈನತೇಯಕಯಾನಕಂ ಪ್ರಣಮಾಮಿ ಜಾನಕಿನಾಯಕಮ್|| ರಾಮಭದ್ರ-||೮||

ಮತ್ಸ್ಯಕೂರ್ಮವರಾಹಪೂರುಷ ಸಿಂಹವಾಮನರೂಪಿಣಮ್|ಕ್ಷತ್ರಿಯಾಂತಕ ರಾಮರಾಘವ ಕೃಷ್ಣಬುದ್ಧಸುಕಲ್ಕಿನಮ್||ಸತ್ಯ ವಿಶ್ವಜನುಸ್ಥಿತಿಪ್ರಲಯಾದಿಕಾಷ್ಟಕಕಾರಕಮ್|ತತ್ಸರೋನ್ಮುಖನಾಮಕಂ ಪ್ರಣಮಾಮಿ ಜಾನಕಿನಾಯಕಮ್||ರಾಮಭದ್ರ ನಮೋಸ್ತುತೇ ಜಯ||೯||

||ಇತಿ ಶ್ರೀ ರಾಮಚಂದ್ರಾಷ್ಟಕಂ ಸಮಾಪ್ತಮ್||

Shivashtakam Lyrics

Shivashtakam Lyrics

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ |
ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 1 ||

ಗಳೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲ ಕಾಲಂ ಗಣೇಶಾದಿ ಪಾಲಮ್ |
ಜಟಾಜೂಟ ಗಂಗೋತ್ತರಂಗೈ ರ್ವಿಶಾಲಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 2||

ಮುದಾಮಾಕರಂ ಮಂಡನಂ ಮಂಡಯಂತಂ ಮಹಾ ಮಂಡಲಂ ಭಸ್ಮ ಭೂಷಾಧರಂ ತಮ್ |
ಅನಾದಿಂ ಹ್ಯಪಾರಂ ಮಹಾ ಮೋಹಮಾರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 3 ||

ವಟಾಧೋ ನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪ ನಾಶಂ ಸದಾ ಸುಪ್ರಕಾಶಮ್ |
ಗಿರೀಶಂ ಗಣೇಶಂ ಸುರೇಶಂ ಮಹೇಶಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 4 ||

ಗಿರೀಂದ್ರಾತ್ಮಜಾ ಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾಪನ್ನ ಗೇಹಮ್ |
ಪರಬ್ರಹ್ಮ ಬ್ರಹ್ಮಾದಿಭಿರ್-ವಂದ್ಯಮಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 5 ||

ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜ ನಮ್ರಾಯ ಕಾಮಂ ದದಾನಮ್ |
ಬಲೀವರ್ಧಮಾನಂ ಸುರಾಣಾಂ ಪ್ರಧಾನಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 6 ||

ಶರಚ್ಚಂದ್ರ ಗಾತ್ರಂ ಗಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಮ್ |
ಅಪರ್ಣಾ ಕಳತ್ರಂ ಸದಾ ಸಚ್ಚರಿತ್ರಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 7 ||

ಹರಂ ಸರ್ಪಹಾರಂ ಚಿತಾ ಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ|
ಶ್ಮಶಾನೇ ವಸಂತಂ ಮನೋಜಂ ದಹಂತಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 8 ||

ಸ್ವಯಂ ಯಃ ಪ್ರಭಾತೇ ನರಶ್ಶೂಲ ಪಾಣೇ ಪಠೇತ್ ಸ್ತೋತ್ರರತ್ನಂ ತ್ವಿಹಪ್ರಾಪ್ಯರತ್ನಮ್ |
ಸುಪುತ್ರಂ ಸುಧಾನ್ಯಂ ಸುಮಿತ್ರಂ ಕಳತ್ರಂ ವಿಚಿತ್ರೈಸ್ಸಮಾರಾಧ್ಯ ಮೋಕ್ಷಂ ಪ್ರಯಾತಿ ||

prabhuM praaNanaathaM vibhuM viSvanaathaM jagannaatha naathaM sadaanaMda bhaajaam |
bhavadbhavya bhootESvaraM bhootanaathaM, SivaM SaMkaraM SaMbhu meeSaanameeDE || 1 ||

gaLE ruMDamaalaM tanau sarpajaalaM mahaakaala kaalaM gaNESaadi paalam |
jaTaajooTa gaMgOttaraMgai rviSaalaM, SivaM SaMkaraM SaMbhu meeSaanameeDE || 2||

mudaamaakaraM maMDanaM maMDayaMtaM mahaa maMDalaM bhasma bhooShaadharaM tam |
anaadiM hyapaaraM mahaa mOhamaaraM, SivaM SaMkaraM SaMbhu meeSaanameeDE || 3 ||

vaTaadhO nivaasaM mahaaTTaaTTahaasaM mahaapaapa naaSaM sadaa suprakaaSam |
gireeSaM gaNESaM surESaM mahESaM, SivaM SaMkaraM SaMbhu meeSaanameeDE || 4 ||

gireeMdraatmajaa saMgRuheetaardhadEhaM girau saMsthitaM sarvadaapanna gEham |
parabrahma brahmaadibhir-vaMdyamaanaM, SivaM SaMkaraM SaMbhu meeSaanameeDE || 5 ||

kapaalaM triSoolaM karaabhyaaM dadhaanaM padaambhOja namraaya kaamaM dadaanam |
baleevardhamaanaM suraaNaaM pradhaanaM, SivaM SaMkaraM SaMbhu meeSaanameeDE || 6 ||

SaraccaMdra gaatraM gaNaanaMdapaatraM trinEtraM pavitraM dhanESasya mitram |
aparNaa kaLatraM sadaa saccaritraM, SivaM SaMkaraM SaMbhu meeSaanameeDE || 7 ||

haraM sarpahaaraM citaa bhoovihaaraM bhavaM vEdasaaraM sadaa nirvikaaraM|
SmaSaanE vasaMtaM manOjaM dahaMtaM, SivaM SaMkaraM SaMbhu meeSaanameeDE || 8 ||

svayaM yaH prabhaatE naraSSoola paaNE paThEt stOtraratnaM tvihapraapyaratnam |
suputraM sudhaanyaM sumitraM kaLatraM vicitraissamaaraadhya mOkShaM prayaati ||